top of page


 

1.    ಲಕ್ಕಪ್ಪಗೌಡರ ಸೃಜನಶೀಲ ಸಾಹಿತ್ಯ (ದಿನಾಂಕ: 13-07-2001 ಬಾಗಲಕೋಟೆ)


2.    ಸಾಹಿತ್ಯಕ ಬಿಕ್ಕಟ್ಟುಗಳು (ದಿನಾಂಕ: 03-03-2002, ಕು. ವಿ. ವಿ. ಶಂಕರಘಟ್ಟ)


3.    ತೇಜಸ್ವಿ ಕಥಾ ಸಾಹಿತ್ಯ (ದಿನಾಂಕ: 08-07-2002 ಕ. ಸಾ. ಅ. ಬೆಂಗಳೂರು)


4.    ಲಕ್ಕಪ್ಪಗೌಡರ ಸಂಶೋಧನೆ (ದಿನಾಂಕ: 21-01-2004, ಕರ್ನಾಟಕ ಸಂಘ, ಶಿವಮೊಗ್ಗ)


5.    ಶ್ರೀರಾಮಾಯಣ ದರ್ಶನಂ ವೈಚಾರಿಕತೆ (ದಿನಾಂಕ: 14-02-2004, ಸೊರಬ)


6.    ದಲಿತ ಕಾವ್ಯ: ತಾತ್ವಿಕ ನೆಲೆ (ದಿನಾಂಕ: 10-02-2004, ಮೈಸೂರು ವಿ.ವಿ.)


7.    ಕುವೆಂಪು ಮತ್ತು ಪರಿಸರಕಾಳಜಿ (ದಿನಾಂಕ: 08-09-2004, ಗುಲ್ಬರ್ಗಾ ವಿ.ವಿ.)


8.    ಬಂಡಾಯ ಚಳುವಳಿ: ಸಮಕಾಲೀನತೆ (ದಿನಾಂಕ: 09-04-2006, ಬಂಡಾಯ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ)


9.    ಭಯೋತ್ಪಾದನೆ ಮತ್ತು ಮಹಿಳೆ (ದಿನಾಂಕ: 04-05-2006, ಕರ್ನಾಟಕ ಸಾಹಿತ್ಯ ಅಕಾಡೆಮಿ, ದೆಹಲಿ)


10.    ಬೇಡರ ಸಾಹಿತ್ಯ ಮತ್ತು ಸಂಸ್ಕೃತಿ (ದಿನಾಂಕ: 16,17-08-2006, ಕೂಡ್ಲಿಗಿ)


11.    ಬೇಡರ ಸಾಹಿತ್ಯ ಸಂಸ್ಕೃತಿ (ದಿನಾಂಕ: 16-17-08-2006, ವಾಲ್ಮೀಕಿ ಅಧ್ಯಯನ ಪೀಠ, ಹಂಪಿ ವಿ.ವಿ. ಕೂಡ್ಲಿಗಿ)


12.    ಲಂಕೇಶ್ ಮತ್ತು ಇತರರು (ದಿನಾಂಕ: 23-12-2006, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ)


13.    ಕುವೆಂಪು ನಾಟಕಗಳು: ವೈಚಾರಿಕತೆ (ದಿನಾಂಕ: 29-12-07, ಪ್ರಸಾರಾಂಗ , ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ)


14.    ಬೆಸಗರಹಳ್ಳಿ ರಾಮಣ್ಣನವರ ಕಥೆಗಳು: ರಾಜಕೀಯ ಪ್ರಜ್ಞೆ (ದಿನಾಂಕ: 25-01-08 ಕರ್ನಾಟಕ ಸಾಹಿತ್ಯ  ಅಕಾಡೆಮಿ, ಮಂಡ್ಯ)


15.    ಬುಡಕಟ್ಟು ಮತ್ತು ಅಲೆಮಾರಿಗಳು: ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ (ದಿನಾಂಕ : 2-3-08 ಕರ್ನಾಟಕ ಬಂಜಾರ ಸಮಿತಿ, ಬೆಂಗಳೂರು)


16.    ಲಂಕೇಶ್ ಜೀವನ ಮತ್ತು ವ್ಯಕ್ತಿತ್ವ: ಲಂಕೇಶ್ ಪತ್ರಿಕೆ (ದಿನಾಂಕ: 14-04-2008, ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ)


17.    ಕನ್ನಡ ಜಾಗತೀಕರಣ ಮತ್ತು ಪ್ರಾದೇಶಿಕ ಭಾಷೆಗಳು (ದಿನಾಂಕ: 08-05-2009, ಬಾಗಲಕೋಟೆ)


18.    ಧರ್ಮ ಮತ್ತು ಆಧುನಿಕತೆ (ದಿನಾಂಕ: 21-05-2009, ಬಸವಕೇಂದ್ರ, ಶಿವಮೊಗ್ಗ)


19.    ರಾಗೌ ಕಾವ್ಯ ; ಕಲಾತ್ಮಕತೆ ಮತ್ತು ಸಾಮಾಜಿಕತೆ ( ದಿನಾಂಕ: 28-08-2009, ಕರ್ನಾಟಕ ಸಂಘ, ಮಂಡ್ಯ)


20.    ಅಂಬೇಡ್ಕರ್ ಮತ್ತು ದಲಿತ ವರ್ಗದ ನಾಯಕತ್ವ (ದಿನಾಂಕ:16-09-09,ಜೆ.ಎಸ್.ಎಸ್. ಮಹಾವಿದ್ಯಾಲಯ, ಕೊಳ್ಳೇಗಾಲ)


21.    ಮಾಧ್ಯಮಗಳಲ್ಲಿ ಕನ್ನಡ ಭಾಷೆ (ದಿನಾಂಕ: 17-01-2010, ಕರವೇ- ದಾವಣಗೆರೆ)


22.    ವಿ. ಕೃ. ಗೋಕಾಕರ ಕಾವ್ಯ (ದಿನಾಂಕ 25-6-2010, ಸಾಹಿತ್ಯ ಪರಿಷತ್, ಶಿವಮೊಗ್ಗ)


23.    ರನ್ನ ಮತ್ತು ದೇಶೀಯತೆ (ದಿನಾಂಕ 19-08-2010, ಬಾಗಲಕೋಟೆ)


24.    ವಿ. ಕೃ. ಗೋಕಾಕರ ಕಾವ್ಯ (ದಿನಾಂಕ 23-08-2010, ಶಂಕರಘಟ್ಟ)


25.    ಯುವಜನತೆ ಮತ್ತು ಸವಾಲುಗಳು (ದಿನಾಂಕ 25-08-2010, ರಂಭಾಪುರಿ ಪ್ರ, ದ, ಕಾಲೇಜು, ಶಂಕರಘಟ್ಟ)


26.    ಜೈನ ಸಾಹಿತ್ಯ: ಅಂತರಾಷ್ಟ್ರೀಯ ವಿಚಾರ ಸಂಕಿರಣ (ದಿನಾಂಕ 28-10-2010, ಮದ್ರಾಸ್ ವಿಶ್ವವಿದ್ಯಾನಿಲಯ)


27.    ದಲಿತರ ಆರ್ಥಿಕ ಸಬಲೀಕರಣ: ಪ್ರಬಂಧ ಮಂಡನೆ (ದಿನಾಂಕ : 19-11-10,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು)


28.    ‘ಶ್ರೀ ರಾಮಾಯಣ ದರ್ಶನಂ’ ಪ್ರಕೃತಿ ಮತ್ತು ಸಂಸ್ಕೃತಿ: ವಿಚಾರ ಸಂಕಿರಣ (ದಿನಾಂಕ 29-12-2010, ಕುಪ್ಪಳಿ)


29.    ಶರಣ ಚಳುವಳಿ ಮತ್ತು ಅಂಬಿಗರ ಚೌಡಯ್ಯ: ರಾಜ್ಯಮಟ್ಟದ ವಿಚಾರ ಸಂಕಿರಣ (ದಿನಾಂಕ 18-04-2011, ಗುಲ್ಬರ್ಗಾ)


30.    ಕೆ.ಎಸ್.ನ ಮತ್ತು ಮನುಷ್ಯ ಸಂಬಂಧಗಳು: ಎಲ್. ಬಿ. ಕಾಲೇಜು (ದಿನಾಂಕ 09-09-2011, ಸಾಗರ)


31.    ಡಾ. ಯು. ಆರ್. ಅನಂತಮೂರ್ತಿ ಸಾಹಿತ್ಯ ಚಿಂತನ ಸಂವಾದ: ಶೇಷಾದ್ರಿಪುರಂ ಕಾಲೇಜ್ (ದಿನಾಂಕ : 22-10-2011, ಬೆಂಗಳೂರು)


32.    ಮಹಿಳೆಯನ್ನು ಬಿಂಬಿಸುವಲ್ಲಿ ಮಾಧ್ಯಮಗಳ ಪಾತ್ರ ಮತ್ತು ಹೊಣೆಗಾರಿಕೆ, ಮಹಿಳಾ ಆಯೋಗ ಕರ್ನಾಟಕ ಸರ್ಕಾರ ಬೆಂಗಳೂರು, ಕುವೆಂಪು ರಂಗಮಂದಿರ, ಶಿವಮೊಗ್ಗ               (ದಿನಾಂಕ: 28-02-2012, ಶಿವಮೊಗ್ಗ)


33.    ಶ್ರೀ ರಾಮಾಯಣ ದರ್ಶನಂನ ವೈಶಿಷ್ಟ್ಯತೆ (ದಿನಾಂಕ: 26-08-2012, ವಿದ್ಯಾವರ್ಧಕ ಸಂಘ, ಧಾರವಾಡ)


34.    ಕುವೆಂಪು ಕಂಡ ರಾವಣ (ದಿನಾಂಕ: 27-08-2012, ಕುವೆಂಪು ರಂಗಮಂದಿರ, ಶಿವಮೊಗ್ಗ)


35.    ರಾಷ್ಟ್ರೀಯತೆಯ ಪರಿಕಲ್ಪನೆ (ದಿನಾಂಕ: 03-09-2012, ಸ.ಪ್ರ.ಕಾ. ಭದ್ರಾವತಿ)


36.    ಸಿನಿಮಾ ಅನುಕರಣೆ: ವರ್ತಮಾನದ ತಲ್ಲಣಗಳು (ದಿನಾಂಕ: 10-11-2012, ವಿದ್ಯಾವರ್ಧಕ ಸಂಘ, ಧಾರವಾಡ)


37.    ಕನ್ನಡ ಕಾವ್ಯ : ಓದು-ವ್ಯಾಖ್ಯಾನ (ದಿನಾಂಕ: 05-01-2013, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಡೂರು)


38.    ಜಿ.ಎಸ್.ಎಸ್. ಅವರ ಪ್ರವಾಸ ಕಥನ (ದಿನಾಂಕ: 18-06-13, ಬೆಂಗಳೂರು ವಿ.ವಿ. ಬೆಂಗಳೂರು)


39.    ದಲಿತ ಸಾಹಿತ್ಯ ಮತ್ತು ರಾಜಕೀಯ ದೃಷ್ಟಿಕೋನ: 80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ದಿನಾಂಕ: 08-01-2014, ಮಡಿಕೇರಿ)


40.    ಸಾಹಿತ್ಯ ಓದು-ಬರಹ: 9ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ (ದಿನಾಂಕ : 2-6-2014)


41.    ಮುರುಘಾಶರಣರ ಜೀವನ ಮತ್ತು ಸಾಧನೆ (ದಿನಾಂಕ: 21-9-2014, ಬೆಂಗಳೂರು)


42.    ಶ್ರೀರಾಮಾಯಣ ದರ್ಶನಂ ಮತ್ತು ಸಮಕಾಲೀನತೆ (ದಿನಾಂಕ : 29-12-2014, ಮೈಸೂರು ವಿಶ್ವವಿದ್ಯಾಲಯ)


43.    ಹೊಸ ಶತಮಾನದ ನೈತಿಕ ಪ್ರಜ್ಞೆ : ಅಧ್ಯಕ್ಷತೆ (ದಿನಾಂಕ : 21-12-2014, ಅಂತರಾಷ್ಟ್ರೀಯ ವಿಚಾರ ಸಂಕಿರಣ, ತುಮಕೂರು ವಿಶ್ವವಿದ್ಯಾಲಯ, ತುಮಕೂರು)


44.    ರನ್ನನ ಕಾವ್ಯ, ರಾಷ್ಟ್ರೀಯ ವಿಚಾರ ಸಂಕಿರಣ (ದಿನಾಂಕ 10-1-2015, ಬಸವೇಶ್ವರ ವಿದ್ಯಾವರ್ಧಕ ಸಂಘ, ಬಾಗಲಕೋಟೆ)


45.    ಸಾಮಾಜಿಕ ಪರಿವರ್ತನೆಯ ಪರಂಪರೆ : ಕನ್ನಡ ಸಾಹಿತ್ಯ ಮತ್ತು ಚಳವಳಿ: ಬಹುಜನ ಸಾಹಿತ್ಯ ತರಬೇತಿ ಕಮ್ಮಟ
        (ದಿನಾಂಕ : 22-2-2015, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ)


46.    ಬಸವಣ್ಣ ಮತ್ತು ಹಿಂದುಳಿದ ವರ್ಗ ಮೂಲದ ವಚನಕಾರರು : ಶ್ರೀ ಬಸವ ಅಧ್ಯಯನ ಪೀಠ, ಕುವೆಂಪು ಕನ್ನಡ
         ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು, ಸಹಯೋಗ ಅನಿಕೇತನ ಕನ್ನಡ ಬಳಗ, ಬೆಂಗಳೂರು. (ದಿನಾಂಕ :        
         20-5-2015, ಬಿ.ಎಂ.ಶ್ರೀ ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು)


47.    ಸಿನಿಮಾ ಮತ್ತು ಮಹಿಳೆ : ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಹಿಳೆ (ದಿನಾಂಕ: 3-2-2016, ಮಹಿಳಾ ಅಧ್ಯಯನ  ವಿಭಾಗ, ಕನ್ನಡ ವಿವಿ.ಹಂಪಿ)


48.    ನವೋದಯ ಸಾಹಿತ್ಯ ಸಂಸ್ಕೃತಿ ಮತ್ತು ಸಂಘರ್ಷ. (ದಿನಾಂಕ : 25-2-2016. ಕರ್ನಾಟಕ ವಿ.ವಿ, ಧಾರವಾಡ)


49.    ನವ್ಯೋತ್ತರ ಸಾಹಿತ್ಯ : ಆಶಯ ಭಾಷಣ (ದಿನಾಂಕ : 5/6-4-2016. ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ತೂಬಿನಕೆರೆ ಕ್ಯಾಂಪಸ್, ಮಂಡ್ಯ.)


50.    ಬುದ್ಧ ಪೂರ್ಣಿಮೆ : ಕರ್ನಾಟಕ ಬೌದ್ಧ ಸಮಾಜ. ಅಂಬೇಡ್ಕರ್ ಮತ್ತು ವಿಮೋಚನೆಯ ಹಾದಿ (ದಿನಾಂಕ-21-5-16, ಬೆಂಗಳೂರು)

51.    ಕುವೆಂಪು ಅವರ ನಾಟಕಗಳು ಮತ್ತು ಶೂದ್ರತಪಸ್ವಿ (24-01-2017, ಮಹಾರಾಜ ಕಾಲೇಜು, ಮೈಸೂರು)


52.    ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯ (04-02-2017, 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ)


53.    ಹಗಲುವೇಷ ಚಿತ್ರನುಡಿ (10-03-2017, ತುಮಕೂರು ವಿಶ್ವವಿದ್ಯಾನಿಲಯ ಮತ್ತು ಭೂಮಿಬಳಗ (ರಿ)ತುಮಕೂರು)


54.    ಬುಡಕಟ್ಟು ಮಹಾಕಾವ್ಯ, ಶಿಷ್ಟಮಹಾಕಾವ್ಯ, (27-03-2017, ಸಾಹಿತ್ಯ ಅಕಾಡಮೆ ಕಾಗೋಡು ತಿಮ್ಮಪ್ಪ             
         ರಂಗಮಂದಿರ ಸಾಗರ, )

 

55.    ನಾಯಕ ಸಮಜದ ಸಾಂಸ್ಕøತಿಕ ಸವಾಲುಗಳು (23-08-2017, ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ(ರಿ), ಮೈಸೂರು)


56.    ಅಂಬಿಗರ ಚೌಡಯ್ಯನ ವಚನಗಳು ಮತ್ತು  ವೈಚಾರಿಕತೆÀ- (ದಿನಾಂಕ 20-01-2018 ಸರ್ಕಾರಿ ಪ್ರಥಮದರ್ಜೆ ಕಾಲೇಜು, ಆಯನೂರು, ಶಿವಮೊಗ್ಗ)

 

57.    ಡಾ.ಎಂ ವಿರಪ್ಪ ಮೊಯಿಲಿ ಅವರ ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ ಮಹಾಕಾವ್ಯ ಲೋಕಾರ್ಪಣೆ, ಡಾ.ಎಂ ವಿರಪ್ಪ ಮೊಯಿಲಿ ಅವರೊಡನೆ ಸಂವಾದ (24-01-2018           ಸಭಾ ಮಂಟಪ, ಗೊಮ್ಮಟನಗರ, ಶ್ರೀಕ್ಷೇತ್ರ ಶ್ರವಣಬೆಳಗೋಳ)


58.    ಅನುಭಾವ (03-02-2018 ಶಿವಮೊಗ್ಗ ಜಿಲ್ಲಾ 5ನೆಯ ಶರಣ ಸಾಹಿತ್ಯ ಸಮ್ಮೇಳನ, ಕುವೆಂಪು ರಂಗಮಂದಿರ, ಶಿವಮೊಗ್ಗ)


59.    ಮಹಿಳಾ ಸಂಕಥನ (ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಗೋಷ್ಠಿ ಅಧ್ಯಕ್ಷತೆ ದಿನಾಂಕ 14-03-2018 ಕೊಡಚಾದ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊಸನಗರ,                       ಶಿವಮೊಗ್ಗ)


60.    ಅಡಿಗರ ಕಾವ್ಯ ಮರು ಓದು, ವಿಚಾರ ಸಂಕಿರಣ. ಸಮಾರೋಪ ನುಡಿ (ಕನ್ನಡ ಭಾರತಿ. ಕುವೆಂಪು ವಿವಿ. 12/04/2019)


61.    ಆಧುನಿಕ ಸಾಹಿತ್ಯ ಮತ್ತು ಸಂಸ್ಕøತಿ ನಿರೂಪಣೆ, ಪ್ರಬಂಧ ಮಂಡನೆ (ವಿಚಾರ ಸಂಕಿರಣ, ಸಹಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಶಿವಮೊಗ್ಗ, 25/03/2019)

 

62.    ಸಂವಿಧಾನ ಮತ್ತು ಸಮಕಾಲೀನ ರಾಜಕೀಯ ( ಡಾ. ಅಂಬೇಡ್ಕರ್ ವಿಚಾರಧಾರೆ ಎರಡು ದಿನಗಳ ವಿಚಾರ ಸಂಕಿರಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡ್ಕ                     29/01/2019)

63.    ಸಾಂಸ್ಕøತಿಕ ಚಟುವಟಿಕೆಗಳು ಮತ್ತು ಸಮಾಜದ ಅಭಿವೃದ್ಧಿ (ಸಮಾಜಕಾರ್ಯ ಗ್ರಾಮೀಣ ಶಿಬಿರ, ಕುವೆಂಪು ವಿ.ವಿ, 03/04/2019)

64.    ಕನ್ನಡ ಸಾಹಿತ್ಯದಲ್ಲಿ ಸಂಸ್ಕøತಿ ಪುನರ್ ರಚನೆ ( ರಾಜ್ಯ ಮಟ್ಟದ ಬಹುಶಿಸ್ತೀಯ ವಿಚಾರ ಸಂಕಿರಣ, ಹೇಮಗಂಗೋತ್ರಿ, ಹಾಸನ, 21/03/2019)
 

ವಿಚಾರ ಸಂಕಿರಣಗಳು (ಪ್ರಬಂಧ ಮಂಡನೆ)

ವಿಶೇಷ ಉಪನ್ಯಾಸಗಳು

1.    ಕೆ.ಎಸ್.ನ. ಕಾವ್ಯ ಮತ್ತು ಪ್ರೇಮ (ದಿನಾಂಕ: 23-02-2000, ಸರ್.ಎಂ.ವಿ. ಕಾಲೇಜ್, ಭದ್ರಾವತಿ)

2.    ಆಧುನಿಕ ಕನ್ನಡ ಕಾವ್ಯ (ದಿನಾಂಕ: 06-03-2000, ಸ್ನಾತಕೋತ್ತರ ಕೇಂದ್ರ, ಸಂಡೂರು)

3.    ಮಾನವೀಯ ಮೌಲ್ಯಗಳು (ದಿನಾಂಕ: 25-01-2001, ರೋಟರಿ ಕ್ಲಬ್, ಭದ್ರಾವತಿ)

4.    ಕನ್ನಡ ನಾಟಕಗಳಲ್ಲಿ ಬಸವಣ್ಣ (ದಿನಾಂಕ: 16-07-2001, ವಚನ ಮಂಟಪ, ಭದ್ರಾವತಿ)

5.    ಕೆ.ಎಸ್.ನ. ಕಾವ್ಯದ ಪ್ರಸ್ತುತತೆ (ದಿನಾಂಕ: 16-07-2001,  ಕನ್ನಡ ಸಾಹಿತ್ಯ ಪರಿಷತ್, ಹರಿಹರ)

6.    ಒಲವಿನ ಕವಿ ಕೆ.ಎಸ್. ನರಸಿಂಹಸ್ವಾಮಿ (ದಿನಾಂಕ: 15-10-2001, ಆಕಾಶವಾಣಿ, ಭದ್ರಾವತಿ)

7.    ಕುವೆಂಪು ಮತ್ತು ವೈಚಾರಿಕತೆ (ದಿನಾಂಕ: 21-12-2001, ಸಾಹಿತ್ಯ ಪರಿಷತ್ತು, ಭದ್ರಾವತಿ)

8.    ವಚನಕಾರರ ಜೀವನ ಮತ್ತು ಬದ್ಧತೆ (ದಿನಾಂಕ: 10-09-2002, ಬಸವಕೇಂದ್ರ, ಶಿವಮೊಗ್ಗ)

9.    ಒಲವೇ ನಮ್ಮ ಬದುಕು (ದಿನಾಂಕ: 10-10-2002, ವಚನ ವೇದಿಕೆ, ಬಾರಂದೂರು)

10.    ಕುವೆಂಪು ಮತ್ತು ಕೆ.ಎಸ್.ನ. (ದಿನಾಂಕ: 28-02-2004, ಯಳಂದೂರು)

11.    ದೇಶಕ್ಕೆ ಅಂಬೇಡ್ಕರ್ ಕೊಡುಗೆ (ದಿನಾಂಕ:27-04-04,ಅಂಬೇಡ್ಕರ್ ಸಂಶೋಧನಾ  ಕೇಂದ್ರ, ಮೈಸೂರು)

12.    ಸಹಜೀವನ - ನೇರ ಸಂವಾದ (ದಿನಾಂಕ: 20-07-2004, ಆಕಾಶವಾಣಿ, ಭದ್ರಾವತಿ)

13.    ಬಸವಣ್ಣ ಮತ್ತು ತಾತ್ವಿಕತೆ (ದಿನಾಂಕ: 28-01-2005, ವಚನ ಮಂಟಪ, ಭದ್ರಾವತಿ)

14.    ಒಲವಿನ ಕವಿ ಕೆ.ಎಸ್.ನ. (ದಿನಾಂಕ: 26-04-2005, ಸಾಹಿತ್ಯ ಪರಿಷತ್ತು, ಭದ್ರಾವತಿ)

15.    ಬದುಕಿನ ಕವಿ ಕೆ.ಎಸ್.ನ. (ದಿನಾಂಕ: 23-05-2005, ಸಾಹಿತ್ಯ ಪರಿಷತ್ತು, ಶಿವಮೊಗ್ಗ)

16.    ಮಹಿಳೆ ಮತ್ತು ಶಿಕ್ಷಣ (ದಿನಾಂಕ : 15-07-05,ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ, ಮೈ.ವಿ.ವಿ)

17.    ಶ್ರೀ ರಾಮಾಯಣ ದರ್ಶನಂ-ಮರುಚಿಂತನೆ (ದಿನಾಂಕ: 13-02-2006, ಸಾಗರ)

18.    ಮಹಿಳೆ ಮತ್ತು ಸ್ವಾತಂತ್ರ್ಯ (ದಿನಾಂಕ : 08-07-06,ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮೈಸೂರು)

19.    ಅಲ್ಲಮಪ್ರಭು (ದಿನಾಂಕ: 18-03-2007, ಬಸವಕೇಂದ್ರ, ಶಿವಮೊಗ್ಗ)

20.    ದಲಿತ ಚಳುವಳಿ (ದಿನಾಂಕ: 26-03-2007, ಸಾಗರ)

21.    ಶಿಕ್ಷಕರು ಮತ್ತು ಸಮಾಜ (ದಿನಾಂಕ: 07-04-2007, ಶಿಕ್ಷಕರ ಸಮಾವೇಶ, ಸಾಗರ)

22.    ಶಿಕ್ಷಕರು ಮತ್ತು ಸಂಸ್ಕೃತಿ (ದಿನಾಂಕ: 05-09-2007, ತಾಲ್ಲೂಕ್ ಶಿಕ್ಷಕರ ಸಮಾವೇಶ, ಭದ್ರಾವತಿ)

23.    ಅಂಬೇಡ್ಕರ್: ಸಾಮಾಜಿಕ ಸಮಾನತೆ (ದಿನಾಂಕ: 30-11-2007, ದಲಿತ ಸಂಘರ್ಷ ಸಮಿತಿ, ರಿಪ್ಪನ್ಪೇಟೆ)

24.    ಸಹಕಾರ ಸಂಸ್ಥೆಗಳು: ಸಾರ್ವಜನಿಕ ಸಂಪರ್ಕ (ದಿನಾಂಕ: 03-05-2009)

25.    ಕನ್ನಡ ಭಾಷೆ ಮತ್ತು ಸಂಸ್ಕೃತಿ (ದಿನಾಂಕ: 14-08-2009, ಸುರಪುರ)

26.    ಬುದ್ಧ ಮತ್ತು ಸಮಕಾಲೀನತೆ (ದಿನಾಂಕ: 07-08-2009, ಬೌದ್ಧ ಧರ್ಮ ಸಮಿತಿ, ಮೈಸೂರು)

27.    ಶಿಕ್ಷಕ ಮತ್ತು ಸಮಾಜ (ದಿನಾಂಕ: 05-09-2009, ಶಿಕ್ಷಕರ ಸಮಾವೇಶ, ಶೃಂಗೇರಿ)

28.    ಕನ್ನಡ : ಸಂಸ್ಕೃತಿ ಮತ್ತು ಸವಾಲುಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು (ದಿನಾಂಕ: 22-10-2009 ಸ.ಪ್ರ.ದ.ಕಾಲೇಜು ಕಡೂರು)

29.    ಭರತೇಶ ವೈಭವದ ಆಶಯ (ದಿನಾಂಕ: 22-05-2010 ಐ,ಡಿ.ಎಸ್.ಜಿ.ಕಾಲೇಜು. ಚಿಕ್ಕಮಗಳೂರು)

30.    ಅಂಬೇಡ್ಕರ್ ಮತ್ತು ಸಮಾಜ (ದಿನಾಂಕ: 14-04-2010, ಕಾರ್ಗಲ್)

31.    ಶೈಕ್ಷಣಿಕ ಜವಾಬ್ದಾರಿ ಮತ್ತು ಸಂಸ್ಕೃತಿ: ಶಿಕ್ಷಕರ ಜಿಲ್ಲಾ ಸಮಾವೇಶ (ದಿನಾಂಕ: 05-09-2010, ಚಿಕ್ಕಮಗಳೂರು)

32.    ಸಾಹಿತ್ಯ ರಸಗ್ರಹಣ ಶಿಬಿರ (ದಿನಾಂಕ: 18-09-2010, ಶಿವಮೊಗ್ಗ)

33.    ಕುವೆಂಪು ಮತ್ತು ಹಾ.ಮಾ.ನಾ ಸ್ಮರಣೆ (ದಿನಾಂಕ: 30-10-2010, ಶಿವಮೊಗ್ಗ)

34.    ಶರಣ ಸಂಸ್ಕೃತಿ ಉತ್ಸವ: ಬಸವಕೇಂದ್ರ (ದಿನಾಂಕ: 11-12-2010, ಶಿವಮೊಗ್ಗ)

35.    ಶರಣರು ಮತ್ತು ಮೌಲ್ಯಗಳು (ದಿನಾಂಕ: 18-12-2010, ಪಾಂಡುಮಟ್ಟಿ)

36.    ನಾಟಕೋತ್ಸವ (ದಿನಾಂಕ: 19-02-2012, ಶಿರಾಳಕೊಪ್ಪ)

37.    ಯುವಜನತೆ ಮತ್ತು ಸಾಂಸ್ಕೃತಿಕ ಸವಾಲುಗಳು (ದಿನಾಂಕ: 02-04-2012, ಸ. ಪ್ರ. ದ. ಕಾಲೇಜ್, ಯಲ್ಲಾಪುರ)

38.    ಅಂಬೇಡ್ಕರ್ ಮತ್ತು ನಾಯಕತ್ವ: ತಾಲ್ಲೋಕು ನೌಕರರ ಒಕ್ಕೂಟ (ದಿನಾಂಕ: 22-04-2012, ಭದ್ರಾವತಿ)

39.    ಶಕ್ತಿಕವಿ ರನ್ನನ ಕೃತಿ ಕುರಿತು ಉಪನ್ಯಾಸ: ಜೈನ ಅಧ್ಯಯನ ಸಂಸ್ಥೆ (ದಿನಾಂಕ: 17-06-2012, ಶಿವಮೊಗ್ಗ)

40.    ಎನ್.ಎಸ್.ಎಸ್. ಕಾರ್ಯಾಗಾರ (ದಿನಾಂಕ: 03-07-2012, ಸಹ್ಯಾದ್ರಿ ಕಾಲೇಜ್, ಶಿವಮೊಗ್ಗ)

41.    ರಾಷ್ಟ್ರನಿರ್ಮಾಣ ಮತ್ತು ಯುವಜನತೆ/ಉಪನ್ಯಾಸ ಮತ್ತು ಸಂವಾದ- ಅಂತರ್ ಕಾಲೇಜು ವಿಶೇಷ ಶಿಬಿರ ( 13-08-2012, ಸಹ್ಯಾದ್ರಿ ಕಾಲೇಜ್,ಶಿವಮೊಗ್ಗ)

42.    ಯುವಜನತೆ ಮುಂದಿನ ಸವಾಲುಗಳು (ದಿನಾಂಕ: 22-08-2012, ಎನ್.ಆರ್.ಪುರ)

43.    ಬೇಂದ್ರೆ ಕಾವ್ಯ ಸ್ವರೂಪ (ದಿನಾಂಕ: 31-08-2012, ತಾಲ್ಲೂಕ್ ಸಾಹಿತ್ಯ ಪರಿಷತ್ತು, ಭದ್ರಾವತಿ)

44.    ವಾಲ್ಮೀಕಿ ಮರುಚಿಂತನೆ (ದಿನಾಂಕ: 29-10-2012, ಕರ್ನಾಟಕ ವಿ.ವಿ. ಧಾರವಾಡ)

45.    ಶ್ರೀ ರಾಮಾಯಣ ದರ್ಶನಂನ ವೈಶಿಷ್ಟ್ಯತೆ (ದಿನಾಂಕ: 28-11-2012, ವಾಲ್ಮೀಕಿ ಗುರುಪೀಠ, ರಾಜನಹಳ್ಳಿ)

46.    ಕನ್ನಡದ ಸಾಂಸ್ಕೃತಿಕ ನಾಯಕರಾಗಿ ಡಾ. ರಾಜ್ “ಪರಸ್ಪರ” (ದಿನಾಂಕ: 30-12-2012, ಸಾಗರ)

47.    ಆಧುನಿಕತೆಯ ಸವಾಲುಗಳು (ದಿನಾಂಕ: 20-01-2013, ಜೆ.ಪಿ.ಎನ್. ಕಾಲೇಜ್, ಶಿವಮೊಗ್ಗ)

48.    ಅಂಬಿಗರ ಚೌಡಯ್ಯ ಮತ್ತು ಬಂಡಾಯ (ದಿನಾಂಕ: 21-01-13, ಗುಲ್ಬರ್ಗಾ)

49.    ಭಾರತ ಗಣತಂತ್ರ ದಿನಾಚಾರಣೆ (ದಿನಾಂಕ: 26-01-2013, ಭಾರತ್ ಸ್ಕ್ವೌಟ್ಸ್ ಅಂಡ್ ಗೈಟ್ಸ್, ಶಿವಮೊಗ್ಗ)

50.    ‘ಕನಸುಗಳಿಗೆ ರೆಕ್ಕೆ ಕಟ್ಟಿದವರು’ ಪುಸ್ತಕ ಬಿಡುಗಡೆ (ದಿನಾಂಕ: 09-01-2013, ಕೂಡ್ಲಿಗಿ)

51.    ಬಸವಣ್ಣ ಮತ್ತು ಸಮಕಾಲೀನತೆ (ದಿನಾಂಕ: 03-06-2013, ಬಸವಕೇಂದ್ರ, ಭದ್ರಾವತಿ)

52.    ಮನುಷ್ಯ ಸಂಬಂಧ: ಮಾನವೀಯ ಮೌಲ್ಯಗಳು, ಸಂಸ್ಥಾಪಕರ ದಿನಾಚರಣೆ (ದಿನಾಂಕ: 20-07-2013, ಕರ್ನಾಟಕ ವಿದ್ಯುತ್ ನಿಗಮ, ಭದ್ರಾಜಲಾಶಯ)

53.    ಶ್ರಾವಣ ಸಂಜೆ: ಉದ್ಘಾಟನಾ ಭಾಷಣ (ದಿನಾಂಕ: 07-08-2013, ಬೆಕ್ಕಿನಕಲ್ಮಠ, ಶಿವಮೊಗ್ಗ)

54.    ಸಾಂಸ್ಕೃತಿಕ ತಲ್ಲಣಗಳು (ದಿನಾಂಕ: 31-08-2013, ರಿಪ್ಪನ್ಪೇಟೆ)

55.    ವಿಶ್ವೇಶ್ವರಯ್ಯ ಮತ್ತು ಕೈಗಾರಿಕೆಗಳು: ವಿಶ್ವೇಶ್ವರಯ್ಯ ದಿನಾಚರಣೆ, ಛೇಂಬರ್ಸ್ ಆಫ್ ಕಾಮರ್ಸ್ (ದಿನಾಂಕ: 15-09-2013, ಶಿವಮೊಗ್ಗ)

56.    ಆಧುನಿಕತೆ ಮತ್ತು ಮನುಷ್ಯ ಸಂಬಂಧಗಳು: ಅರಿವು ವಿಸ್ತರಣೆ ಉಪನ್ಯಾಸ, ಕಡೂರು ಸ್ನಾತಕೋತ್ತರ ಕೇಂದ್ರ  (ದಿನಾಂಕ: 04-02-2014, ಕಡೂರು)

57.    ಜಿ.ಎಸ್.ಎಸ್. ಕಾವ್ಯ ಮತ್ತು ಜೀವನಪ್ರೀತಿ: ವಚನ ಮಂಟಪ (ದಿನಾಂಕ: 14-02-2014, ಭದ್ರಾವತಿ)

58.    ಸಾಹಿತ್ಯ ಮತ್ತು ಜೀವನಪ್ರೀತಿ: ಎಸ್.ಡಿ.ಎಮ್. ಕಾಲೇಜು (ದಿನಾಂಕ: 15-02-2014, ಉಜಿರೆ)

59.    ಸಂಭ್ರಮ ಕೃತಿ ಕುರಿತು (ದಿನಾಂಕ: 23-02-2014, ಪ್ರೊ.ಎಸ್.ಪಿ.ಹಿರೇಮಠ ಹಾಲ್, ಕುವೆಂಪು ವಿ.ವಿ. ಶಂಕರಘಟ್ಟ)

60.    ಚಲನಚಿತ್ರೋತ್ಸವ ಉದ್ಘಾಟನೆ: ಬೆಳ್ಳಿಮಂಡಲ ಶಿವಮೊಗ್ಗ (ದಿನಾಂಕ: 25-2-2014, ಕರ್ನಾಟಕ ಸಂಘ, ಶಿವಮೊಗ್ಗ)

61.    ಯುವಜನತೆ ಮತ್ತು ಸಂಸ್ಕೃತಿ: ಸಮಾರೋಪ ಸಮಾರಂಭ ಭಾಷಣ (ದಿನಾಂಕ: 21-04-1014, ಹೊಸದುರ್ಗ)

62.    ಶರಣತ್ವ : ಅಧ್ಯಕ್ಷರ ಭಾಷಣ (ದಿನಾಂಕ: 30-04-2014, ಬಸವಕೇಂದ್ರ, ಶಿವಮೊಗ್ಗ)

63.    ಅರಿವು-ಅಭಿವೃದ್ಧಿ (ದಿನಾಂಕ : 5-6-2014, ಬಸವಕೇಂದ್ರ, ಚಿತ್ರದುರ್ಗ)

64.    ಕನ್ನಡ ಭಾಷೆ ಮತ್ತು ಸಮಕಾಲೀನ ಸಮಸ್ಯೆಗಳು (ದಿನಾಂಕ : 6-2014, ಆಕಾಶವಾಣಿ, ಭದ್ರಾವತಿ)

65.    ಪುರಾಣ ಪಾತ್ರಗಳು : ಮರುಚಿಂತನೆ (ದಿನಾಂಕ : 13-7-2014, ನಯನ ಸಭಾಂಗಣ, ಭದ್ರಾವತಿ)

66.    ಸಾಂಸ್ಕೃತಿಕ ಸವಾಲುಗಳು : ಸಂಸ್ಥಾಪಕರ ದಿನಾಚರಣೆ ವಾರಾಹಿ ಜಲವಿದ್ಯುತ್ ಯೋಜನೆ    (ದಿನಾಂಕ: 20-7-2014, ಹೊಸಂಗಡಿ)

67.    ಸಂಸ್ಕೃತಿ ಮತ್ತು ಸವಾಲು (ದಿನಾಂಕ : 9-8-2014, ನವೋದಯ ವಿದ್ಯಾಸಂಸ್ಥೆ, ಚನ್ನರಾಯಪಟ್ಟಣ)

68.    ವಚನಕಾರರು ಮತ್ತು ಜೀವನ ಪ್ರೀತಿ (ದಿನಾಂಕ: 19-8-2014, ಬಸವಕೇಂದ್ರ, ಶಿವಮೊಗ್ಗ)

69.    ಜಿ.ಎಸ್.ಎಸ್ ಜೀವನ ಪ್ರೀತಿ (ದಿನಾಂಕ: 13-9-2014, ಸರ್ಕಾರಿ ಪ್ರ, ದರ್ಜೆ ಕಾಲೇಜು, ಸೊರಬ)

70.    ವಾಲ್ಮೀಕಿ ಜಯಂತಿ, ವಾಲ್ಮೀಕಿ ಮರುಚಿಂತನೆ (ದಿನಾಂಕ: 8-10-2014, ಜಾನಪದ ವಿಶ್ವವಿದ್ಯಾನಿಲಯ, ಗೋಟಗೋಡಿ, ಹಾವೇರಿ)

71.    ಜಿ.ಎಸ್. ಎಸ್. ಅವರ ಕಾವ್ಯ ಮತ್ತು ಸಹಜ ಜೀವನ ಪ್ರೀತಿ (ದಿನಾಂಕ-27-12-2014, ಶಿವಮೊಗ್ಗ)

72.    ಸಿದ್ಧರಾಮರ ಸಾಮಾಜಿಕ ಚಿಂತನೆ (ದಿನಾಂಕ: 15-01-2015, ಶ್ರೀ ಗುರುಸಿದ್ಧರಾಮೇಶ್ವರರ 842ನೇ ಜಯಂತಿ ಮಹೋತ್ಸವ, ಕೃಷಿಕಾಲೇಜು ಆವರಣ, ಸವಳಂಗ               ರಸ್ತೆ, ಶಿವಮೊಗ್ಗ)

73.    ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಹೊಸ್ತಿಲಿನಲ್ಲಿ ಹೊಸ ಸವಾಲುಗಳು (ದಿನಾಂಕ: 6-3-2015, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗ)

74.    ‘ಹೆಣ್ಣು ಹೇಳುವ ಅರ್ಧಸತ್ಯ’ ಕೃತಿ ವಿಶ್ಲೇಷಣೆ (ದಿನಾಂಕ : 14-3-2015, ವಿಶ್ವಚೇತನ ಸಂಸ್ಥೆ, ಬಾದಾಮಿ)

75.    ಆಧುನಿಕ ಕನ್ನಡ ಸಾಹಿತ್ಯ ಪರಂಪರೆ, (ದಿನಾಂಕ: 23/24-3-2015, ದ್ರಾವಿಡ ವಿಶ್ವವಿದ್ಯಾನಿಲಯ, ಕುಪ್ಪಂ)

76.    ಮಹಿಳೆ ಮತ್ತು ಸಾಮಾಜಿಕ ತಲ್ಲಣ (ದಿನಾಂಕ: 29-3-2015, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ವಾಸವಿ ಮಹಲ್, ಭದ್ರಾವತಿ)

77.    ವಿಜಯನಗರ ಸಂಸ್ಥಾಪನಾ ದಿನಾಚರಣೆ: ಸಾಂಸ್ಕೃತಿಕ ಪ್ರಜ್ಞೆ (ದಿನಾಂಕ: 8-4-2015, ಹೊಸಪೇಟೆ)

78.    ಯುವಜನತೆಯ ತಲ್ಲಣಗಳು (ದಿನಾಂಕ: 25-4-2015, ಜೆ.ಇ.ಸಿ.ಹೆಚ್ ಉತ್ಸವ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್, ಹಾಸನ)

79.    ಡಾ. ಮಹದೇವ ಕಣವಿ ಅವರ ವಿಮರ್ಶೆ ಮತ್ತು ಸಂಶೋಧನೆ (ದಿನಾಂಕ : 12-7-2015, ವಿಶ್ವಚೇತನ ಸಂಸ್ಥೆ, ಬಾದಾಮಿ)

80.    ಪದವಿ ಹಂತದಲ್ಲಿ ಭಾಷಾ ಕಲಿಕೆಯ ಅಗತ್ಯ : ಪಠ್ಯ ಸಂವಹನ ಮತ್ತು ಭಾಷಾ ಕಲಿಕೆಯ ಬಿಕ್ಕಟ್ಟುಗಳು (ದಿನಾಂಕ : 22-9-2015, ಕೊಡಚಾದ್ರಿ ಸರ್ಕಾರಿ ಪ್ರಥಮ           ದರ್ಜೆ ಕಾಲೇಜು, ಹೊಸನಗರ)

81.    ಮಾನವೀಯತೆ, ಸಮಾಜ ಮತ್ತು ಆದರ್ಶ:ಸಮಾಜಕಾರ್ಯ ಸ್ನಾಯಕೋತ್ತರ ವಿಭಾಗ (ದಿನಾಂಕ: 5-1-2016, ಕುವೆಂಪು ವಿ.ವಿ.)

82.    ಪೋಷಕರ ಸಾಂಸ್ಕೃತಿಕ ಜವಾಬ್ದಾರಿ: (ದಿನಾಂಕ: 31-1-2016, ಜೆಲಿವಿನ್ ಶಾಲೆ, ಶಿವಮೊಗ್ಗ)

83.    ಸಂಕಲ್ಪ ಕೃತಿ ಬಿಡುಗಡೆ : ಮುಖ್ಯ ಅತಿಥಿಗಳು (ದಿನಾಂಕ: 7-02-2016, ಪ್ರೊ.ಎಸ್.ಪಿ.ಹಿರೇಮಠ ಹಾಲ್, ಕುವೆಂಪು ವಿ.ವಿ. ಶಂಕರಘಟ್ಟ)

84.    ವರ್ತಮಾನದಲ್ಲಿ ಮಹಿಳೆ: ಸಮಾರೋಪ ಸಮಾರಂಭ (ದಿನಾಂಕ 13-04-2016 ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಾಗರ ,             ಶಿವಮೊಗ್ಗ ಜಿಲ್ಲೆ)

85.    ಅಂಬೇಡ್ಕರ್ ಮತ್ತು ಪ್ರಸ್ತುತ ಭಾರತ: ಡಾ. ಬಿ.ಆರ್. ಅಂಬೇಡ್ಕರ್ ರವರ 125 ನೇ ಜನ್ಮದಿನಾಚರಣೆ ಕಾರ್ಯಕ್ರಮ (ದಿನಾಂಕ: 14-04-2016 ಡಾ. ಬಿ.ಆರ್.
         ಅಂಬೇಡ್ಕರ್ ಭವನ, ಶಿವಮೊಗ್ಗ)

86.    ಡಾ.ರಾಜ್ಕುಮಾರ್ ಮತ್ತು ಪ್ರಸ್ತುತತೆ : (ದಿನಾಂಕ-25-4-2016, ಕನ್ನಡ ವಿಶ್ವವಿದ್ಯಾನಿಲಯ. ಹಂಪಿ)

87.    ಯುವಜನತೆ ಮತ್ತು ಸಂಸ್ಕೃತಿ (ದಿನಾಂಕ : 27-4-2016, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊಳೆಹೊನ್ನೂರು)

88.    ಬಹುಭಾಷಿಕ ಸಂಸ್ಕೃತಿ-ಭಾರತೀಯ ಸಂಸ್ಕೃತಿಯ ಅಂತಃಶಕ್ತಿ : ಅಖಿಲ ಭಾರತ ಭಾಷಾ ಸೌಹಾರ್ದ ದಿನಾಚರಣೆ, (ದಿನಾಂಕ:13-8-16 ಕನ್ನಡ ಮತ್ತು ಸಂಸ್ಕøತಿ             ಇಲಾಖೆ, ನಯನ ಸಭಾಂಗಣ, ಬೆಂಗಳೂರು)

89.    ಸಾಂಸ್ಕೃತಿಕ ಪ್ರಜ್ಞೆ, ತರೀಕೆರೆ ಪ್ರಥಮದರ್ಜೆ ಕಾಲೇಜು (ದಿನಾಂಕ,  3-9-2016, ತರೀಕೆರೆ)

90.    ಅಭಿವ್ಯಕ್ತಿ-ಸಾಚಾತನ (ಚಿಂತನ ಕಾರ್ತಿಕ ದಶಮಾನೋತ್ಸವ, ದಿನಾಂಕ: 4-11-2016., ಬಸವಕೇಂದ್ರ, ಶಿವಮೊಗ್ಗ)

91.    ಕುವೆಂಪು ಕಂಡ ರಾವಣ : ಹೊಸ ಹೊಳಹು (ದಿನಾಂಕ:29-12-2016, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು)

92.    ವಾಲ್ಮೀಕಿ ರಾಮಾಯಣ : ವೈಚಾರಿಕತೆ (ದಿನಾಂಕ : 4-1-2017, ಮಾನವ ಬಂಧುತ್ವ ವೇದಿಕೆ, ಬೆಳಗಾವಿ)
93.    ಮಧ್ಯಕಾಲೀನ ಮತ್ತು ಆಧುನಿಕ ಸಾಹಿತ್ಯ (ದಿನಾಂಕ 04-02-2017 11ನೇ ಕನ್ನಡ ಸಾಹಿತ್ಯ ಸಮ್ಮೇಳನ-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ) )
94.    ಸ್ವಾತಂತ್ರ್ಯ ಮತ್ತು ಸಮಾಜ (ದಿನಾಂಕ : 15-08-2017, ಅಂತರ್‍ರಾಷ್ಡೀಯ ಲಯನ್ಸ್ ಸಂಸ್ಥೆ, ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್, ಭದ್ರಾವತಿ)

95.    ಮಹಿಳೆ ಮತ್ತು ಸಮಾಜ (ದಿನಾಂಕ : 16-08-2017,ಶ್ರೀಮತಿ ಗಿರಿಯಮ್ಮ ಆರ್ ಕಾಂತಪ್ಪಶೇಷ್ಠಿ ಪ್ರಥಮದರ್ಜೆ ಮಹಿಳಾ ಕಾಲೇಜು, ಹರಿಹರ)

96.    ಬಸವಣ್ಣ ಮತ್ತು ನಾವು (ದಿನಾಂಕ 21-08-2017, ‘169ನೇ ಶರಣ ಸಂಗಮ-575ನೇ ವಚನ ಮಂಟಪ’ ಹಾಗೂ ‘ವಚನ ಶ್ರಾವಣ-2017ರ ಸಮಾರೋಪ                             ಸಮಾರಂಭ’, ಅಕ್ಕಮಹಾದೇವಿ ಸಮುದಾಯ ಭವನ ಬಸವೇಶ್ವರ ವೃತ್ತ ಹಳೇನಗರ, ಭದ್ರಾವತಿ)

97.    ವಾಲ್ಮೀಕಿ : ಅರಿವು ಮತ್ತು ಎಚ್ಚರ (ದಿನಾಂಕ 05-10-2017, ಕುಮಾರ ಗಂಧರ್ವ ರಂಗ ಮಂದಿರ, ಬೆಳಗಾವಿ)

98.    ಮೈಸೂರು ಮಲ್ಲಿಗೆ ಮಾತುಗಳು.....ಗೀತೆಗಳು (ದಿನಾಂಕ 18-11-2017  ಶ್ರೀ ಮಹಾಕೋಟೇಶ್ವರ ಪ್ರಾಥಾಮಿಕ ಶಾಲೆ ಆವರಣ ಬಾದಾಮಿ)

99.    ಕುವೆಂಪು ಸ್ಮರಣೆ (ದಿನಾಂಕ 28-12-2017 ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಜಿಲ್ಲಾ ಒಕ್ಕಲಿಗರ ಸಮುದಾಯ ಭವನ, ಶಿವಮೊಗ್ಗ)

100.    ಕುವೆಂಪು ವಿಚಾರಧಾರೆಗಳು-ವಿಶ್ವಮಾನವ ದಿನಾಚರಣೆ (ದಿನಾಂಕ 04-01-2018 ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು, ಶಿವಮೊಗ್ಗ)

101.    ಮನುವಾದಿಗಳ ವಿರುದ್ಧ ಮೂಲನಿವಾಸಿಗಳ ಪ್ರತಿರೋಧ (ದಿನಾಂಕ 11-04-2018 ಬಾಬಾ ಸಾಹೇಬ್ ಡಾ.ಆರ್.ಆರ್. ಅಂಬೇಡ್ಕರ್ ವೃತ್ತ, ಕಲಬುರಗಿ)

102.    71ನೇ ಸ್ವಾತಂತ್ರ್ಯ ದಿನಾಚರಣೆ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಭದ್ರಾವತಿ. (15/8/2017)

103.    2017-18ನೇ ಶೈಕ್ಷಣಿಕ ಸಾಕಿನ ಸಾಂಸ್ಕøತಿಕ ವೇದಿಕೆ ಉದ್ಘಾಟನಾ ಸಮಾರಂಭ - ಶ್ರೀಮತಿ ಗಿರಿಯಮ್ಮ ಆರ್ ಕಾಂತಪ್ಪ ಶ್ರೇಷ್ಠಿ ಪ್ರಥಮದರ್ಜೆ ಮಹಿಳಾ                             ಮಹಾವಿದ್ಯಾಲಯ ಹರಿಹರ. (16/08/2017)

104.    ನಾಯಕ ಸಮಾಜದ ಸಾಂಸ್ಕøತಿಕ ಸವಾಲುಗಳು, ಕರ್ನಾಟಕ  ರಾಜ್ಯ ನಾಯಕರ ಯುವಸೇನೆ ವತಿಯಿಂದ, ಮೈಸೂರು, 23/08/2017)

105.    ಕುವೆಂಪು ಸ್ಮರಣೆ ಮತ್ತು ದೀಪದಾನ ಸಮಾರಂಭ, (ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ ಶಿವಮೊಗ್ಗ, 28/12/2017)

106.    ಶ್ರೀ ಮಹರ್ಶಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮ, ಬೆಳಗಾವಿ, 05/10/2017

107.    ವಚನ ಚಳುವಳಿ ಮತ್ತು ಅಂಬಿಗರ ಚೌಡಯ್ಯನ ವಚನಗಳ ಪ್ರಸ್ತುತತೆಯ ಅನುಸಂಧಾನ, (ಮಂಗಳೂರು ವಿಶ್ವವಿದ್ಯಾಲಯ,20/01/2018)

108.    ಸವಿಗನ್ನಡೋತ್ಸವ 2018, ಮುಖ್ಯ ಅತಿಥಿ(ಕುವೆಂಪು ರಂಗಮಂದಿರ ಶಿವಮೊಗ್ಗ, 11/03/2018)

109.    ಸಮಸಮಾಜದ ಕನಸು : ದಾರ್ಶನಿಕರ ದಾರಿ, (ಸಂಪನ್ಮೂಲ ವ್ಯಕ್ತಿಗಳಾಗಿ, 24,25-03-2018 ಮಾನವ ಬಂಧುತ್ವ ವೇದಿಕೆ ಕರ್ನಾಟಕ, ಸ್ಥಳ ಕುಪ್ಪಳಿ, 2018)

110.    ವಚನಕಾರರು ಮತ್ತು ಸಾಮಾಜಿಕ ಬದ್ಧತೆ. (ಶಿವಜ್ಞಾನ ಪ್ರಚಾರ ಪರಿಷತ್ತು (ರಿ) ರಾಣೆಬೆನ್ನೂರು. ದಿ 11-03-2019)

111.    ಯುವಜನೋತ್ಸಾಹದ ಚಿಂತನೆಗಳು, ವಿಶೇಷ ಉಪನ್ಯಾಸ ( ಅನುಭಾವ ಸಾಹಿತ್ಯ ಸಮ್ಮೇಳನ ಹಾಗೂ ಗುರುವಂದನಾ ಸಮಾರಂಭ, ಶ್ರೀ ಶೀಲ ಸಂಪಾದನಾ                  ಮಠ, ಗೋಣಿಬೀಡು, ಭದ್ರಾವತಿ (ತಾ) )

112.    ಕಲ್ಯಾಣ ಮತ್ತು ಬಹುಜನ ( ಮತ್ತೆ ಕಲ್ಯಾಣ ಸಹಮತ ವೇದಿಕೆ, ಗದಗ ಆಗಸ್ಟ್ 20)
 
 
ಉಪನ್ಯಾಸಗಳು

1.    ಮಾನವೀಯ ಮೌಲ್ಯಗಳು (ದಿನಾಂಕ: 04-01-2000, ಲಕ್ಕವಳ್ಳಿ)

2.    ಪುಸ್ತಕ ಲೋಕದ ಅಂಗಳದಲ್ಲಿ (ದಿನಾಂಕ: 07-01-2000, ಆಕಾಶವಾಣಿ, ಭದ್ರಾವತಿ)

3.    ನಿನ್ನೆಗಳೊಂದಿಗೆ ನಾವು (ದಿನಾಂಕ: 20-01-2000, ಲಯನ್ಸ್ ಕ್ಲಬ್, ಬಿ.ಆರ್.ಪಿ)

4.    ಬಾಲ್ಯ ಮತ್ತು ನಾವು (ದಿನಾಂಕ: 20-01-2000, ಅಕ್ಕಮಹಾದೇವಿ ವಿದ್ಯಾ ಸಂಸ್ಥೆ, ಭದ್ರಾವತಿ)

5.    ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ (ದಿನಾಂಕ: 08-02-2000, ಶಿಕ್ಷಕರ ವಾರ್ಷಿಕ ಮೇಳ, ಹೊಸೂರು)

6.    ಮೌಲ್ಯಗಳು ಮತ್ತು ಸಮಾಜ (ದಿನಾಂಕ: 19-02-2000 ಭದ್ರಾವತಿ)

7.    ಶೃಂಗಾರ ರಸ (ದಿನಾಂಕ: 06-10-2000, ವಚನ ವೇದಿಕೆ, ಬಾರಂದೂರು)

8.    ಮಹಿಳೆ ಮತ್ತು ಸಮೂಹ ಮಾಧ್ಯಮ (ದಿನಾಂಕ: 16-10-2000,ಅಂತರ್ ವಿ.ವಿ,ಎನ್.ಎಸ್.ಎಸ್. ಶಿಬಿರ, ಶಂಕರಘಟ್ಟ)

9.    ಕಲಾವಿದರ ನೋವು ನಲಿವು ಶಿಬಿರ (ದಿ:24-11-2000,ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಶಿವಮೊಗ್ಗ)

10.    ಮರಣವೇ ಮಹಾನವಮಿ (ದಿನಾಂಕ: 20-10-2001, ವಚನವೇದಿಕೆ, ಬಾರಂದೂರು)

11.    ಸಮೂಹ ಮಾಧ್ಯಮಗಳು (ದಿನಾಂಕ: 21-10-2001, ರಾ.ಸೇ.ಯೋ. ವಿಶೇಷ ಶಿಬಿರ, ಶಂಕರಘಟ್ಟ)

12.    ಕನ್ನಡ ಅಳಿವು-ಉಳಿವು (ದಿನಾಂಕ: 01-11-2001, ಲಯನ್ಸ್ ಕ್ಲಬ್ ಭದ್ರಾವತಿ)

13.    ಕೆ.ಎಸ್.ನ. ಕಾವ್ಯ (ದಿನಾಂಕ: 04-11-2001, ಅರಿವು ವಿಸ್ತರಣ, ಶ್ಯಾಗಲೆ ಗ್ರಾಮ)

14.    ಮಹಾಕಾವ್ಯಗಳು; ಮರುಚಿಂತನೆ (ದಿನಾಂಕ: 11-02-2002, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ)

15.    ಸಾಹಿತ್ಯ ಮತ್ತು ಸಮಾಜ (ದಿನಾಂಕ: 08-08-2002, ರಾ.ಸೇ.ಯೋ. ವಿಶೇಷ ಶಿಬಿರ, ಕುವೆಂಪು ವಿ.ವಿ)

16.    ಆದರ್ಶ ಶಿಕ್ಷಕರು (ದಿನಾಂಕ: 28-09-2002, ಲಯನ್ಸ್ ಕ್ಲಬ್, ಭದ್ರಾವತಿ)

17.    ಕನ್ನಡ-ಕರ್ನಾಟಕ (ದಿನಾಂಕ: 20-11-2002 ಮಲೆನಾಡು ಸೇನೆ, ಕೋಣಂದೂರು)

18.    ಕನ್ನಡದ ಅಸ್ತಿತ್ವದ ಪ್ರಶ್ನೆ (ದಿನಾಂಕ: 02-12-2003, ವಿಶ್ವೇಶ್ವರಾಯ ಪ್ರ. ದ. ಕಾಲೇಜ್, ಭದ್ರಾವತಿ)

19.    ಯುವಜನರ ದಿಕ್ಕು-ದೆಸೆ (ದಿನಾಂಕ: 07-01-2003, ರಾ.ಸೇ.ಯೋ. ಮಲವಗೊಂಡನಹಳ್ಳಿ)

20.    ಗಿರೀಶ್ ಕಾರ್ನಾಡ್ರ ನಾಟಕಗಳು (ದಿನಾಂಕ: 11-07-2003, ಅರಿವು ವಿಸ್ತರಣ, ಭದ್ರಾವತಿ)

21.    ಸ್ತ್ರೀ-ಶಕ್ತಿ (ದಿನಾಂಕ: 06-10-2003, ಅಕ್ಕಮಹಾದೇವಿ ಕಾಲೇಜು, ಭದ್ರಾವತಿ)

22.    ಬದುಕು : ವಿಭಿನ್ನ ನೆಲೆಗಳು (ದಿನಾಂಕ: 21-11-2003, ತರೀಕೆರೆ)

23.    ಶಕ್ತಿಯಾಗಿ ಕನ್ನಡ (ದಿನಾಂಕ: 22-11-2003, ಲಯನ್ಸ್ ಕ್ಲಬ್, ಭದ್ರಾವತಿ)

24.    ಕನ್ನಡ ಅಂದು-ಇಂದು (ದಿನಾಂಕ: 29-11-2003, ಬಿ.ಆರ್.ಪಿ ಶಂಕರಘಟ್ಟ)

25.    ಶರಣತ್ವ-ವಿಶ್ವತ್ವ (ದಿನಾಂಕ: 30-11-2003, ಬಸವಕೇಂದ್ರ, ಶಿವಮೊಗ್ಗ) ಶಂಕರಘಟ್ಟ)

26.    ಯುವಜನತೆ ಮತ್ತು ಸವಾಲುಗಳು (ದಿನಾಂಕ: 01-12-2003, ಗೃಹರಕ್ಷಕದಳ, ಬಿ.ಆರ್.ಪ್ರಾಜೆಕ್ಟ್)

27.    ಶಿವಯೋಗಿ ಸಿದ್ಧರಾಮ (ದಿನಾಂಕ: 20-01-2004, ಪಾಂಡೋಮಟ್ಟಿ)

28.    ಬಾಲ್ಯ ಮತ್ತು ಬದುಕು (ದಿನಾಂಕ: 30-01-2004, ಅಕ್ಕಮಹಾದೇವಿ ಕಾಲೇಜು, ಭದ್ರಾವತಿ)

29.    ಕುವೆಂಪು ಸಾಹಿತ್ಯ : ಒಂದು ನೋಟ (ದಿನಾಂಕ: 08-02-2004, ಲಕ್ಕವಳ್ಳಿ)

30.    ಬದುಕು ಮತ್ತು ಸವಾಲುಗಳು (ದಿನಾಂಕ: 12-03-2004, ಪ್ರ. ದ. ಕಾಲೇಜು, ಶಿಕಾರಿಪುರ)

31.    ಕುವೆಂಪು ಸಾಹಿತ್ಯ : ಒಳನೋಟಗಳು (ದಿನಾಂಕ: 13-03-2004, ಪ್ರ. ದ. ಕಾಲೇಜು, ಅಜ್ಜಂಪುರ)

32.    ಶಿಕ್ಷಕರು ಮತ್ತು ಸಮಾಜ (ದಿನಾಂಕ: 06-04-2004, ಶಿಕ್ಷಕರ ಸಮಾವೇಶ, ಭದ್ರಾವತಿ, ತಾ)

33.    ಶೈಕ್ಷಣಿಕಾಭಿವೃದ್ಧಿ ಮತ್ತು ದತ್ತಿ (ದಿನಾಂಕ: 15-07-2004, ನೇರಲೇಕೆರೆ)

34.    ಮಾತುಗಳು ಮತ್ತು ಬದುಕು (ದಿನಾಂಕ: 16-07-2004, ಪ್ರ. ದ. ಕಾಲೇಜು, ಸೊರಬ)

35.    ಕನಕದಾಸರ ವೈಚಾರಿಕತೆ (ದಿನಾಂಕ: 22-07-2004)

36.    ಕುವೆಂಪು ಮತ್ತು ಕನ್ನಡ (ದಿನಾಂಕ: 18-11-2004, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಭದ್ರಾವತಿ)

37.    ಕನ್ನಡ ಪ್ರೇಮ ಮತ್ತು ಬದ್ಧತೆ (ದಿನಾಂಕ: 23-11-2004, ರಾಷ್ಟ್ರೀಯ ವಿದ್ಯಾಸಂಸ್ಥೆ, ಬಿ.ಆರ್.ಪಿ)

38.    ದೇಶ ಮತ್ತು ನಾವು (ದಿನಾಂಕ: 26-01-01, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ, ಶಂಕರಘಟ್ಟ)

39.    ಜನಪದರು ಮತ್ತು ಸಾಹಿತ್ಯ (ದಿನಾಂಕ: 03-02-2005, ಹಳ್ಳಿಕೆರೆ, ಕರ್ನಾಟಕ ಸಾಹಿತ್ಯ ಪರಿಷತ್ತು, ಭದ್ರಾವತಿ)

40.    ಕನಸು-ಮನಸು-ವಯಸು (ದಿನಾಂಕ: 13-03-2005, ತಮ್ಮಡಿಹಳ್ಳಿ, ರಾ. ಸೇ. ಯೋ. ಕುವೆಂಪು ವಿ.ವಿ)

41.    ಜಾನಪದ ಕಲೆ ಮತ್ತು ಮೌಲ್ಯ (ದಿನಾಂಕ: 22-04-2005, ಸಿರಿಗೆರೆ)

42.    ಸೋಲಿಗ ಬುಡಕಟ್ಟು ; ಚರ್ಚೆ- ಸಂವಾದ (ದಿನಾಂಕ: 25 ರಿಂದ 28-07-2005, ಬಿಳಿಗಿರಿ ರಂಗನಬೆಟ್ಟ,  ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ                       ವಿಸ್ತರಣಾ ಕೇಂದ್ರ, ಮೈಸೂರು ವಿ.ವಿ. ಮೈಸೂರು.

43.    ಮಾನವ ಸಂಬಂಧಗಳು (ದಿನಾಂಕ: 14-01-2006, ಗ್ಯಾರೇಜ್ ಕ್ಯಾಂಪ್ ರಾ. ಸೇ. ಯೋ., ಕುವೆಂಪು ವಿ.ವಿ)

44.    ಆಧುನಿಕತೆ: ನಾವು (ದಿನಾಂಕ: 18-01-2006, ಬಿ.ಆರ್.ಪಿ)

45.    ಮಹಿಳೆ ಮತ್ತು ಆಧುನಿಕತೆ (ದಿನಾಂಕ: 20-02-2006, ಕಮಲಾ ನೆಹರೂ ಕಾಲೇಜು, ಶಿವಮೊಗ್ಗ)

46.    ಯುವಜನಾಂಗ ಮತ್ತು ಸವಾಲುಗಳು (ದಿನಾಂಕ: 08-03-2006, ಅಕ್ಕಿ ಆಲೂರು)

47.    ಅಂಬೇಡ್ಕರ್ ; ಪ್ರಸ್ತುತತೆ (ದಿನಾಂಕ: 14-04-2006, ತಾಲ್ಲೂಕ್ ಪಂಚಾಯತಿ ಸಮಾಜ ಕಲ್ಯಾಣ ಇಲಾಖೆ, ಭದ್ರಾವತಿ)

48.    ಧರ್ಮ ಮತ್ತು ಸಂಸ್ಕೃತಿ (ದಿನಾಂಕ: 28-04-2006, ಅಕ್ಕಿ ಆಲೂರು)

49.    ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ (ದಿನಾಂಕ: 06-05-2006, ರೋಟರಿ ಕ್ಲಬ್ ಭದ್ರಾವತಿ)

50.    ಕನ್ನಡ ನಾಡು-ನುಡಿ (ದಿನಾಂಕ: 05-11-2006,ಕನ್ನಡ ರಾಜ್ಯೋತ್ಸವ ಭಾಷಣ, ಭದ್ರಾವತಿ)

51.    ಕನ್ನಡ-ಕರ್ನಾಟಕ (ದಿನಾಂಕ: 21-11-2006, ಕನ್ನಡ ರಾಜ್ಯೋತ್ಸವ  ಭಾಷಣ, ಭದ್ರಾವತಿ)

52.    ಭಾಷಾ ಮತ್ತು ಸಂಸ್ಕೃತಿ (ದಿನಾಂಕ: 24-11-2006, ಕನ್ನಡ ರಾಜ್ಯೋತ್ಸವ ಭಾಷಣ, ನ್ಯಾಮತಿ)

53.    ಪ್ರಸಾರಾಂಗ ; ಉದ್ದೇಶ (ದಿನಾಂಕ: 03-02-2007, ಚಿತ್ರದುರ್ಗ, ಪ್ರಸಾರಾಂಗ, ಕು.ವಿ.ವಿ)

54.    ಯುವಜನತೆ ಸವಾಲುಗಳು: ಸರ್ಕಾರಿ ಪದವಿ ಪೂರ್ವ ಕಾಲೇಜು (ದಿನಾಂಕ: 10-02-2007, ಚಿತ್ರದುರ್ಗ)

55.    ವಿಶ್ವಮಾತೃಭಾಷಾ ದಿನ (ದಿನಾಂಕ: 21-02-2007, ಡಿ.ವಿ.ಎಸ್.ಕಾಲೇಜು, ಶಿವಮೊಗ್ಗ)

56.    ಯುವಜನತೆ ಸವಾಲುಗಳು (ದಿನಾಂಕ: 05-03-2007, ರಾ.ಸೇ.ಯೋ. ದೊಡ್ಡಕುಂದೂರು)

57.    ಆಧುನಿಕತೆ ಮತ್ತು ಮಾನವ ಸಂಬಂಧಗಳು (ದಿನಾಂಕ: 15-03-2007, ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ, ಕು.ವಿ.ವಿ)

58.    ಕೆ.ಎಸ್.ನ. ಸಂವಾದ ಕಾರ್ಯಕ್ರಮ (ದಿನಾಂಕ: 25-04-2007, ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್, ಭದ್ರಾವತಿ)

59.    ಬಸವಣ್ಣನ ವಿಚಾರಧಾರೆ (ದಿನಾಂಕ: 30-04-2007, ಬಸವೇಶ್ವರ ಸಮಿತಿ, ಎಂ.ಪಿ.ಎಂ,ನೌಕರರ ಸಂಘ, ಭದ್ರಾವತಿ)

60.    ಯುವಜನಾಂಗ ಮತ್ತು ದೇಶ (ದಿ: 23-06-07, ಎನ್.ಎಸ್,ಎಸ್ ರಾಷ್ಟ್ರೀಯ ಶಿಬಿರ, ಕುವೆಂಪು ವಿ.ವಿ. ಶಂಕರಘಟ್ಟ)

61.    ಕನಸು-ಮನಸು- ವಯಸು (ದಿನಾಂಕ: 03-09-2007, ಎನ್.ಎಸ್.ಎಸ್. ಶಿಬಿರ, ಬಿ.ಆರ್.ಪಿ)

62.    ಹೋರಾಟ ಮತ್ತು ಸಂಘಟನೆ (ದಿನಾಂಕ: 09-09-2007, ಬಣಜಾರ ಸಂಘ, ಬಿ.ಆರ್.ಪಿ)

63.    ಬಾಲ್ಯ ಮತ್ತು ಬದುಕು (ದಿನಾಂಕ: 20-01-2008, ಕುರುಹಿನ ಶೆಟ್ಟರ ಸಂಘ, ಭದ್ರಾವತಿ)

64.    ಮಾನವೀಯ ಪ್ರೇಮ ಕವಿ: ಕೆ.ಎಸ್. ನ. (ದಿನಾಂಕ: 26-01-2008, ಕನ್ನಡ ಸಾಹಿತ್ಯ ಪರಿಷತ್ತು, ಭದ್ರಾವತಿ)

65.    ಕನ್ನಡ ರಾಜ್ಯೋತ್ಸವ ಭಾಷಣ (ದಿನಾಂಕ: 28-11-2008, ಭದ್ರಾವತಿ)

66.    ಯುವಜನಾಂಗ-ಜವಾಬ್ದಾರಿ (ದಿನಾಂಕ: 16-02-2008, ಪ್ರಥಮ ದರ್ಜೆ ಕಾಲೇಜು, ಹರಪನಹಳ್ಳಿ)

67.    ಬಸವಜಯಂತಿ-‘ಬಸವಮಂಟಪ’ ವೇದಿಕೆ (ದಿನಾಂಕ: 27-04-2009, ಭದ್ರಾವತಿ)

68.    ಜನಪದ ಬದುಕು (ವಿನಾಯಕನಗರ, ಶಿವಮೊಗ್ಗ)

69.    ನಾವು ನಮ್ಮತನ (ನಗರ ಕೇಂದ್ರ ಕಾರಾಗೃಹ, ಶಿವಮೊಗ್ಗ)

70.    ಯುವಜನತೆ: ಕನಸು ಮತ್ತು ಆದರ್ಶ (ದಿ: 21-04-09, ಇತಿಹಾಸ ವಿಭಾಗದಲ್ಲಿ ಸಮಾರೋಪ ಭಾಷಣ, ಶಂಕರಘಟ್ಟ)

71.    ನಮ್ಮ ಸವಾಲುಗಳು (ಪಿ. ಜಿ. ಹಾಸ್ಟೆಲ್, ಕು.ವಿ.ವಿ. ಶಂಕರಘಟ್ಟ)

72.    ಯುವಜನತೆ ಮತ್ತು ಸಂಸ್ಕೃತಿ (ದಿನಾಂಕ: 05-05-2009, ಸಮಾಜ ಕಾರ್ಯ ವಿಭಾಗ, ಕು.ವಿ.ವಿ. ಶಂಕರಘಟ್ಟ)

73.    ಸಂಸ್ಕೃತಿ ಮತ್ತು ಸಮಾಜ (ದಿನಾಂಕ: 26-08-2009, ಕಮಲ ನೆಹರು ಕಾಲೇಜು, ಶಿವಮೊಗ್ಗ)

74.    ಮೈಸೂರು ಮಲ್ಲಿಗೆ ಕೆ.ಎಸ್.ನ. (ದಿ: 03-10-09 ವಿಶೇಷ ಉಪನ್ಯಾಸ, ಎಂ.ಡಿ,ಎಫ್. ವಿಜ್ಞಾನ ಪ.ಪೂ.ಕಾಲೇಜು ಸಾಗರ)

75.    ಭಾಷೆ ಮತ್ತು ಮಾಧ್ಯಮಗಳು (ದಿನಾಂಕ: 17-01-2010 ಕರ್ನಾಟಕ ರಕ್ಷಣಾವೇದಿಕೆ, ದಾವಣಗೆರೆ)

76.    ಸಂವಹನದ ಸಾಧ್ಯತೆಗಳು (ದಿನಾಂಕ: 27-01-2010, ಚೇತನ ಪ್ರ. ದ. ಕಾಲೇಜ್, ದಾವಣಗೆರೆ)

77.    ಸಾಂಸ್ಕøತಿಕ ಬಿಕ್ಕಟ್ಟುಗಳು (ದಿನಾಂಕ: :10-02-10,ರಾ.ಸೇ.ಯೋ. ಶಿಬಿರ ಸಹ್ಯಾದ್ರಿ ಕಾಲೇಜ್ ಎನ್.ಎಸ್.ಎಸ್.ಕೊಮ್ಮನಾಳು, ಶಿವಮೊಗ್ಗ)
           
78.    ಯುವಜನತೆ ಮತ್ತು ಸಾಂಸ್ಕೃತಿಕ ಸವಾಲುಗಳು (ದಿನಾಂಕ: 18-02-2010, ಸ. ಪ್ರ. ದ. ಕಾಲೇಜ್, ಬೆಳ್ಳಿಹಬ್ಬ, ಮೂಡಿಗೆರೆ)

79.    ಸಂಸ್ಥಾಪಕ ದಿನ-ಅವಲೋಕನ (ದಿನಾಂಕ: 01-04-2010, ಎಂ.ಪಿ.ಎಂ. ಭದ್ರಾವತಿ)

80.    ನಾವು ಮತ್ತು ನಮ್ಮ ಸಂಸ್ಕೃತಿ (ದಿನಾಂಕ: 12-04-2010, ಪ್ರ. ದ. ಕಾಲೇಜು, ಚನ್ನಗಿರಿ)

81.    ಅಂಬೇಡ್ಕರ್ ಚಿಂತನೆಗಳು: ಅಂಬೇಡ್ಕರ್ ಜಯಂತಿ ಪ್ರಯುಕ್ತ (ದಿನಾಂಕ: 14-04-10, ಹಿರೇಮಠ ಸಭಾಂಗಣ, ಕು.ವಿ.ವಿ.)

82.    ಪ್ರೊ. ರಾಜೇಂದ್ರ ಚೆನ್ನಿ ಅಭಿನಂದನಾ ಸಮಾರಂಭ (ದಿನಾಂಕ: 24-04-2010, ಕರ್ನಾಟಕ ಸಂಘ, ಶಿವಮೊಗ್ಗ)

83.    ಬಸವಕೇಂದ್ರ ಶರಣ ಸಾಹಿತ್ಯ:  ಕೃತಕತೆ ಮತ್ತು ಸಹಜತೆ (ದಿನಾಂಕ: 03-06-2010, ದಾವಣಗೆರೆ)

84.    ಸಪ್ತಪದಿ ಕಾದಂಬರಿ ವಿಶ್ಲೇಷಣೆ (ದಿನಾಂಕ: 29-07-2011, ಶಿವಮೊಗ್ಗ)

85.    ಕನ್ನಡ ಪಠ್ಯಪುಸ್ತಕಗಳ ಬಿಡುಗಡೆ ಹಾಗೂ ಕಾರ್ಯಾಗಾರ (ವಿಷಯ-ಕನ್ನಡ ಪಠ್ಯಪುಸ್ತಕಗಳ ಅಗತ್ಯತೆ) ಎ.ಟಿ.ಎಂ.ಸಿ. ಕಾಲೇಜ್ (ದಿನಾಂಕ: 09-08-2011                           ಶಿವಮೊಗ್ಗ)

86.    ವಾಲ್ಮೀಕಿ ಜಯಂತಿ: ವಿಶೇಷ ಉಪನ್ಯಾಸ (ದಿನಾಂಕ: 11-10-2011, ಭದ್ರಾವತಿ)

87.    ಸಮಾರೋಪ ಸಮಾರಂಭ: ಮಹಿಳೆ ಮತ್ತು ಸಮಾಜ (ದಿನಾಂಕ: 10-04-2012, ಕಮಲಾನೆಹರು ಕಾಲೇಜ್, ಶಿವಮೊಗ್ಗ)

88.    ಡಾ. ಬಿ. ಆರ್. ಅಂಬೇಡ್ಕರ್ ಅವರ 121ನೆ ಜಯಂತೋತ್ಸವ ಸಮಾರಂಭ (ದಿನಾಂಕ: 14-04-2012, ಗುಲ್ಬರ್ಗಾ ವಿ.ವಿ)

89.    ಅಂಬೇಡ್ಕರ್ ಮತ್ತು ಸಮಾನತೆ (ದಿನಾಂಕ: 22-04-2012, ಕ್ಯಾಥೋಲಿಕ್ ಅಸೋಸಿಯೇಷನ್, ಭದ್ರಾವತಿ)

90.    ಪತ್ರಿಕೆ ಮತ್ತು ಸಮಾಜ: ಪತ್ರಿಕಾ ದಿನಾಚರಣೆ: ಪತ್ರಕರ್ತರ ಭವನ (ದಿನಾಂಕ: 01-07-2012, ಭದ್ರಾವತಿ)

91.    ಕನ್ನಡದ ಸಾಂಸ್ಕೃತಿಕ ಸವಾಲುಗಳು (ದಿನಾಂಕ: 01-11-2012, ವಕೀಲರ ಸಂಘ, ಭದ್ರಾವತಿ)

92.    ಯುವಜನತೆ ಮತ್ತು ಸಂಸ್ಕೃತಿ: ಸಮಾರೋಪ ಸಮಾರಂಭ (ದಿನಾಂಕ: 19-04-2013, ಸ.ಪ್ರ.ದ.ಕಾಲೇಜ್, ಶಿವಮೊಗ್ಗ)

93.    ಸಾಂಸ್ಕೃತಿಕ ಸವಾಲುಗಳು: ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ (ದಿನಾಂಕ: 13-09-2013, ಕುವೆಂಪು ವಿ.ವಿ.)

94.    ಆರ್ಯವೈಶ್ಯ ಮಹಾಸಭಾ : ಪೋಷಕರು ಮತ್ತು ಮಕ್ಕಳು: ಸಾಂಸ್ಕೃತಿಕ ಸವಾಲುಗಳು (ದಿ: 28-9-2014, ಶಿವಮೊಗ್ಗ)

95.    ನಾವು ನಮ್ಮತನ : ಸಾಂಸ್ಕೃತಿಕ ದಿನಾಚರಣೆ:ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ (ದಿನಾಂಕ : 28-4-2015, ಜಿಲ್ಲಾ ಶಿಕ್ಷಣ ಮತ್ತು ತರಬೇತಿ               ಸಂಸ್ಥೆ ಸಭಾಂಗಣ, ಶಿವಮೊಗ್ಗ)

96.    ಸಂಸ್ಕಾರ ಕುರಿತು ಉಪನ್ಯಾಸ : (ದಿನಾಂಕ 13-9-2015, ಬೆಳ್ಳಿಮಂಡಲ ಮತ್ತು ಕರ್ನಾಟಕ ಸಂಘ, ಶಿವಮೊಗ್ಗ)

97.    ಕನ್ನಡದ ಪ್ರಸ್ತುತತೆ: ಅಶ್ವಮೇಧ ಕನ್ನಡ ರಾಜ್ಯೋತ್ಸವ ಸಮಾರಂಭಾ, (ದಿನಾಂಕ  30-12-2015, ಗೋಣಿಬೀಡು)

98.    ಕನ್ನಡ ಮತ್ತು ಕನ್ನಡತ್ವ (ದಿನಾಂಕ:26-11-2016, ಶಂಕರಘಟ್ಟ)

99.    ಗೋಷ್ಟಿಯ ಸಮಾರೋಪ ಉಪನ್ಯಾಸ (ಬುಡಕಟ್ಟುಗಳ ಸಾಹಿತ್ಯ: ಸಾಮಾಜಿಕ ದರ್ಶನದ ವಿಭಿನ್ನ ಧ್ಯಾನ, ಗಿರಿಜನ ಉಪಯೋಜನೆಯಡಿ 3 ದಿನಗಳ ರಾಷ್ಟ್ರೀಯ           ಅಧ್ಯಯನ ಶಿಬಿರ, ದಿನಾಂಕ:28/29/30, ದಾಂಡೇಲಿ)
100.    ಯುವಜನತೆ ಮತ್ತು ಸಾಂಸ್ಕೃತಿಕ ತಲ್ಲಣಗಳು (ದಿನಾಂಕ:13/1/2017, ನ್ಯಾಷಿನಲ್ ಕಾಲೇಜ್, ಬಿ.ಆರ್.ಪಿ)
101.    ಉದ್ಘಾಟನೆ –ಡಾ. ಬಿ. ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನದ ಅಂಗವಾಗಿ ಜ್ಞಾನದರ್ಶನ ಅಭಿಯಾನ 21 ಎಪ್ರಿಲ್ 2017 ತುಮಕೂರು ವಿಶ್ವವಿದ್ಯಾಲಯ

102.    ಕನ್ನಡದ ಪ್ರಥಮ ಜ್ಞಾನಪೀಠ ಪ್ರಶಸ್ತಿಯ ಐವತ್ತರ ನೆನೆಪು ಮತ್ತು ವಿಶ್ವಮಾನವ ದಿನಾಚರಣೆ, ಕಾರ್ಯಕ್ರಮದ ಉದ್ಘಾಟನೆ, 4/1/2017 ಕಮಲಾನೆಹರು
           ಮಹಿಳಾ ಕಾಲೇಜು ಶಿವಮೊಗ್ಗ.

103.    ಕನ್ನಡ ಸಿನಿಮಾ : ಅಂದು ಇಂದು (ಕನ್ನಡ ಸಿನಿಮಾ ಗ್ರಹಿಕೆ, ಸಂವಾದ ಮತ್ತು ಕಲಿಕೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಡೂರು, ಮಾರ್ಚ್ 2, 2019)
 
bottom of page