top of page

     
1.    ಕಾವ್ಯ ಕಮ್ಮಟ-ಸಂಚಾಲಕ: (ದಿನಾಂಕ: 01-02-2000. ಕನ್ನಡ ಭಾರತಿ. ಕುವೆಂಪು ವಿಶ್ವವಿದ್ಯಾನಿಲಯ)


2.    ಸಂಚಾಲಕರು: ಪ್ರಸಾರಾಂಗ, ಸಲಹಾ ಸಮಿತಿ, ಕುವೆಂಪು ವಿಶ್ವವಿದ್ಯಾನಿಲಯ.


3.    ಸಂಚಾಲಕರು: ವಿಚಾರ ಸಂಕಿರಣ, ಆಧುನಿಕತೆ: ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು: (ದಿನಾಂಕ: 18-03-2008, ಕನ್ನಡ ಭಾರತಿ)


4.    ಸಹ್ಯಾದ್ರಿ ಉತ್ಸವ; ಕು. ವಿ. ವಿ. ಯುವಜನೋತ್ಸವ ಸಂಯೋಜಕರು: (ದಿನಾಂಕ: 25/26/27-10-2008)


5.    ಸಹ್ಯಾದ್ರಿ ಉತ್ಸವ; ಕು. ವಿ. ವಿ. ಯುವಜನೋತ್ಸವ ಸಂಯೋಜಕರು: (ದಿನಾಂಕ: 29/30/31-10-2009)


6.    ಜನಲೋಕಪಾಲ್ ಮಸೂದೆ: ವಿಶೇಷ ಉಪನ್ಯಾಸ (ದಿನಾಂಕ: 11-05-2011, ಪ್ರಸಾರಾಂಗ, ಕುವೆಂಪು ವಿ.ವಿ.)


7.    ಸ್ತ್ರೀ ಸ್ವಸಹಾಯ ಸಂಘ: ಸಮಾಜಿಕ ಪರಿವರ್ತನೆ: ಕಾರ್ಯಾಗಾರ (ದಿ: 26ರಿಂದ27-05-2011 (ಪ್ರಸಾರಾಂಗ ಕುವೆಂಪು ವಿ. ವಿ. ಮತ್ತು ಆಪ್ತ ಸಮಾಲೋಚನ ಕೇಂದ್ರ ಜ್ಞಾನಸಹ್ಯಾದ್ರಿ)


8.    5 ದಿನಗಳ ವಿಮರ್ಶಾ ಕಮ್ಮಟ: ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾನಿಲಯ (ದಿನಾಂಕ: 14 ರಿಂದ 18-10-2011)


9.    4 ದಿನಗಳ ಭಾಷಾಂತರ ಕಮ್ಮಟ: ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾನಿಲಯ (ದಿನಾಂಕ: 22 ರಿಂದ 25-02-2012)


10.    ಕುವೆಂಪು ವಿ.ವಿ. ಪ್ರಸಾರಾಂಗ ಮತ್ತು ಸಂಸ್ಕೃತ ವಿ.ವಿ. ಸಹಯೋಗದಲ್ಲಿ ಆಯೋಜಿಸಲಾದ ವಿಚಾರ ಸಂಕಿರಣ : ಕನ್ನಡ
          ‘ಬುದ್ಧಚರಿತ’- ಸೌಂದರನಂದ, (ದಿನಾಂಕ: 05-10-2012, ಶಂಕರಘಟ್ಟ, ಕುವೆಂಪು ವಿಶ್ವವಿದ್ಯಾಲಯ)


11.   ಕುವೆಂಪು ವಿ.ವಿ. ಪ್ರಸಾರಾಂಗ ಮತ್ತು ಬೆಳ್ಳಿಮಂಡಲ, ಶಿವಮೊಗ್ಗ ಇವರ ಸಹಯೋಗದಲ್ಲಿ ಎರಡು ದಿನಗಳ ಕಾರ್ಯಾಗಾರ ಕನ್ನಡ ಚಲನಚಿತ್ರ ಚಿಂತನ-ಮಂಥನ

        (ದಿನಾಂಕ: 2/3-11-2012)


12.    ಹೊಸಗನ್ನಡ ಸಾಹಿತ್ಯ : ಹೊಸ ಓದು (ದಿನಾಂಕ: 22-01-2013, ಪ್ರಸಾರಾಂಗ, ಕುವೆಂಪು ವಿ.ವಿ.)


13.    ಸಿನಿಮಾ ಮತ್ತು ಸಂವಾದ (ಬೆಟ್ಟದ ಜೀವ) (ದಿನಾಂಕ: 09-04-2014, ಪ್ರಸಾರಾಂಗ, ಕು.ವಿ.ವಿ.)


14.    ನಾನು ನನ್ನ ಕನಸು : ಆಕಾಶವಾಣಿ ಮತ್ತು ಪ್ರಸಾರಾಂಗ ವಿಶೇಷ ಕಾರ್ಯಕ್ರಮ (ದಿನಾಂಕ: 23-04-2014, ಕು.ವಿ.ವಿ.)


15.    ಲೇಖ-ಲೋಕ : (ದಿನಾಂಕ: 07/08-05-2014, ಪ್ರಸಾರಾಂಗ ಮತ್ತು ಮಹಿಳಾ ಸಂಪನ್ಮೂಲ ಕೇಂದ್ರ, ಕು.ವಿ.ವಿ.)


16.    ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ : ಕಾರ್ಯಾಗಾರ (ದಿನಾಂಕ: 25-09-2014, ಕುವೆಂಪು ವಿ.ವಿ.)


17.    ಗಾಂಧಿ ಜಯಂತಿ ಆಚರಣೆ : (ದಿನಾಂಕ: 2-10-2014, ಕುವೆಂಪು ವಿ.ವಿ.)


18.    ಶ್ರೀರಾಮಾಯಣ ದರ್ಶನಂ: ಕಮ್ಮಟ ಸಂಚಾಲಕ (ದಿನಾಂಕ-19/20-8-2016, ಕನ್ನಡ ಭಾರತಿ ಮತ್ತು ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ)


19.    ಕನ್ನಡ ಸಾಹಿತ್ಯ ಸಂಸ್ಕೃತಿ ಅನುಸಂಧಾನದ ಸಾಧ್ಯತೆಗಳು : ರಾಷ್ಟ್ರೀಯ ವಿಚಾರಸಂಕಿರಣದ ಸಂಯೋಜಕರು (ದಿ-10/11-9-2016, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ)


20.    ಕನ್ನಡ ಮತ್ತು ಸಮೂಹ ಮಾಧ್ಯಮಗಳು : ವಿಚಾರ ಸಂಕಿರಣದ ಸಂಯೋಜಕರು (ದಿನಾಂಕ:6-10-2016, ಕನ್ನಡಭಾರತಿ, ಕುವೆಂಪು ವಿಶ್ವವಿದ್ಯಾಲಯ)


21.    ಕನ್ನಡ ಮಹಿಳಾಕಾವ್ಯದ ಸಾಂಸ್ಕøತಿಕ ಮಹತ್ವ : ಕಮ್ಮಟದ ಸಂಯೋಜಕರು (ದಿನಾಂಕ 19-11-2016, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಕನ್ನಡ ಭಾರತಿ                       ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
 

22.    ಅಂಬೇಡ್ಕರ್ ಅವರನ್ನು ಓದುವುದು ಹೇಗೆ? ಅಧ್ಯಯನ ಶಿಬಿರದ ಸಂಚಾಲಕರು (17 ಮತ್ತು 18 ಜೂನ್ 2017 ಕನ್ನಡ ವಿಶ್ವವಿದ್ಯಾನಿಲಯ, ಹಂಪಿ)


23.    ಎಂ.ಕೆ ಇಂದಿರಾ ಜನ್ಮಶತಮಾನೋತ್ಸವ ವಿಚಾರ ಸಂಕಿರಣ-ಸಂವಾದ ದ ಸದಸ್ಯ ಸಂಚಾಲಕರು(11-01-2018 ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಹಾಗೂ                           ಕನ್ನಡಭಾರತಿ ಕುವೆಂಪು ವಿ.ವಿ ಶಂಕರಘಟ್ಟ)


24.    ಮಹಿಳೆ ಸಾಹಿತ್ಯ ಮತ್ತು ಸಮಾಜ, ಸದಸ್ಯ ಸಂಚಾಲಕರು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು(18/19/2018)


25.    ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿ: ಸಂವರ್ಧನೆಯ ಸಾಧ್ಯತೆಗಳು - ಸಂಯೋಜಕರು (13/07/2019), ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ)


(ಆ) ಪ್ರಸಾರಾಂಗ : ಅರಿವು ವಿಸ್ತರಣಾ ಮಾಲಿಕೆ: ಒಟ್ಟು – 16

ಕಾರ್ಯಕ್ರಮಗಳ ಸಂಚಾಲಕ/ಸಂಯೋಜಕ  

ಕಮ್ಮಟ/ಕಾರ್ಯಾಗಾರ

1.    ಸಿಮ್ ಕಾರ್ಯಾಗಾರ: (ದಿನಾಂಕ: 15 ರಿಂದ 17-03-2002, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು)

2.    ಪಠ್ಯ ಪುಸ್ತಕ ಸಂಪಾದಕ ಮಂಡಳಿ ಕಾರ್ಯಾಗಾರ: (ದಿನಾಂಕ: 09-11-2009 ಮಾನಸ ಗಂಗೋತ್ರಿ, ಮೈಸೂರು)

3.    ಸಿಮ್ ಕಾರ್ಯಾಗಾರ, ದೂರಶಿಕ್ಷಣ, ಕುವೆಂಪು ವಿಶ್ವವಿದ್ಯಾನಿಲಯ: (ದಿನಾಂಕ: 10/18-12-2007)

4.    ಕುವೆಂಪು ಬರಹ ಹಾಗೂ ಭಾವೈಕ್ಯತೆ: ಚಿಂತನ ಕಮ್ಮಟ: (ದಿನಾಂಕ: 04-12-2011, ಕುಪ್ಪಳಿ)

5.    ಪುರಂದರದಾಸರ ಕೀರ್ತನೆಗಳು: ಕಾರ್ಯಾಗಾರ: (ದಿನಾಂಕ 16-03-2011, ಮೈಸೂರು ವಿ. ವಿ. ಮೈಸೂರು)

6.    ಸಂಶೋಧನಾ ಕಮ್ಮಟ: ದೃಶ್ಯಮಾಧ್ಯಮ ಮತ್ತು ಸಂಶೋಧನಾ ಸವಾಲುಗಳು: (ದಿನಾಂಕ 27-08-2011, ಧಾರವಾಡ)

7.    ಕಥಾ ಕಮ್ಮಟ:- ಅಮರೇಶ್ ನುಗಡೋಣಿ ಅವರ ಕಥೆಗಳು: (ದಿನಾಂಕ 15-09-2011, ಶಿವಮೊಗ್ಗ)

8.    ಹೊಸಗನ್ನಡ ಸಾಹಿತ್ಯ : ಹೊಸ ಓದು (ದಿನಾಂಕ: 22-01-2013, ಪ್ರಸಾರಾಂಗ, ಕುವೆಂಪು ವಿ.ವಿ.)

9.    ಆಧುನಿಕತೆ ಮತ್ತು ಸಂಶೋಧನಾ ಸಾಧ್ಯತೆಗಳು (ದಿನಾಂಕ: 21-4-2013, ಕಾರ್ಕಳ, ಕನ್ನಡ ವಿ.ವಿ. ಹಂಪಿ)

10.    ಪುರ್ನಮನನ ಶಿಬಿರ: (ದಿನಾಂಕ: 05-09-2013, ಮೈಸೂರು)

11.    ಸಾಮಾಜಿಕ ಸಮಾನತೆ ಮತ್ತು ಆಧುನಿಕ ಸವಾಲುಗಳು: ದಿಕ್ಸೂಚಿ ಭಾಷಣ (ದಿನಾಂಕ:19-02-2014, ತುಮಕೂರು ವಿ.ವಿ. ತುಮಕೂರು)

12.    ಸಾಮಾಜಿಕ ಚಳುವಳಿಗಳ ಹೆಜ್ಜೆ ಗುರುತುಗಳು : (ದಿನಾಂಕ: 24-5-2014, ತುಮಕೂರು. ವಿ. ವಿ. ತುಮಕೂರು)

13.    ಸಾಹಿತ್ಯ ರೂಪಗಳು: ಸಂಶೋಧನಾ ಕಮ್ಮಟ (ದಿನಾಂಕ: 22-5-2014, ಕರ್ನಾಟಕ ವಿ.ವಿ. ಧಾರವಾಡ)

14.    ಪುರ್ನಮನನ ಶಿಬಿರ: (ಕೆ. ಎಸ್.ನರಸಿಂಹಸ್ವಾಮಿ ಕಾವ್ಯ) (ದಿನಾಂಕ: 01-08-2014, ಮೈಸೂರು ವಿಶ್ವವಿದ್ಯಾಲಯ, ಮೈಸೂರು)

15.    ಪುರ್ನಮನನ ಶಿಬಿರ: ಎರಡು ಉಪನ್ಯಾಸಗಳು (ಕುವೆಂಪು ಕಂಡ ರಾವಣ, ಕೆ.ಎಸ್.ನ ಮತ್ತು ಜೀವನ ಪ್ರೀತಿ) (ದಿನಾಂಕ: 20-9-2014, ಕರ್ನಾಟಕ ವಿ.ವಿ ಧಾರವಾಡ)

16.    ಪುರ್ನಮನನ ಶಿಬಿರ: ಎರಡು ಉಪನ್ಯಾಸಗಳು (ರನ್ನ ಮತ್ತು ಗದಾಯುದ್ಧ, ಜನ್ನನ ಯಶೋಧರ ಚರಿತೆ) (ದಿ: 1-06-2015, ಮೈಸೂರು ವಿಶ್ವವಿದ್ಯಾಲಯ, ಮೈಸೂರು)

17.    ಬೇಡ ಬುಡಕಟ್ಟು ಮಹಿಳೆ: ರಾಷ್ಟ್ರಮಟ್ಟದ ವಿಚಾರ ಸಂಕಿರಣ: ಸಮಾರೋಪ ಭಾಷಣ (ದಿ29-9-2015, ಬುಡಕಟ್ಟು ಅಧ್ಯಯನ ವಿಭಾಗ, ಕನ್ನಡ ವಿ.ವಿ. ಹಂಪಿ.

18.    ಸಾಹಿತ್ಯವನ್ನು ನೋಡುವ ಬಗೆ : ಬುಡಕಟ್ಟು ಅಧ್ಯಯನ :ತಾತ್ವಿಕ ನೆಲೆಗಳು, ರಾಷ್ಟ್ರೀಯ ಅಧ್ಯಯನ ಶಿಬಿರ, (ದಿನಾಂಕ-10/11-2-2016)ಕನ್ನಡ ವಿ.ವಿ. ಹಂಪಿ.

19.    ಸಾಹಿತ್ಯ ನೋಡುವ ಬಗೆ : ದಿನಾಂಕ: 8-2-2016, ರಾಷ್ಟ್ರೀಯ ವಿಚಾರ ಸಂಕಿರಣ. ಬುಡಕಟ್ಟು ಅಧ್ಯಯನ ವಿಭಾಗ, ಹಂಪಿ, ಶಿರ್ಶಿ)

ಪೂರಕ ಚಟುವಟಿಕೆಗಳು


1.    ರಾಜ್ಯ ಮಟ್ಟದ ಕವಿಗೋಷ್ಠಿ - ಅಧ್ಯಕ್ಷತೆ (ದಿನಾಂಕ 06-07-2000, ಭದ್ರಾವತಿ)


2.    ಮಾನವ ಹಕ್ಕುಗಳ ಕಾರ್ಯಾಗಾರ (ದಿನಾಂಕ 06-09-2001, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಕು.ವಿ.ವಿ)


3.    ಕವಿ ಸಮ್ಮೇಳನ, ಕವನವಾಚನ (ದಿನಾಂಕ 31-03-2002, ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಯಚೂರು)


4.    ಕವಿಗೋಷ್ಠಿ ಅಧ್ಯಕ್ಷತೆ (ದಿನಾಂಕ 23-08-2002, ತೀರ್ಥಹಳ್ಳಿ)


5.    2001 ನೇ ಸಾಲಿನ ಸಾಹಿತ್ಯ ಅಕಾಡೆಮಿ (ವಾರ್ಷಿಕ ಪ್ರಶಸ್ತಿಯ ಕಾವ್ಯ ಪ್ರಕಾರದ ಆಯ್ಕೆ ತೀರ್ಪುಗಾರ)


6.    ಕರ್ನಾಟಕದಲ್ಲಿ ದಲಿತ ಚಳುವಳಿ, ರಾಷ್ಟ್ರೀಯ ವಿಚಾರ ಸಂಕಿರಣ ಸಂವಾದ (ದಿನಾಂಕ 24 ರಿಂದ 26-01-2004, ಅಂಬೇಡ್ಕರ್ ಅಧ್ಯಯನ ಕೇಂದ್ರ, ಮೈಸೂರು)


7.    ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ವಚನಗೋಷ್ಠಿ, ಅಧ್ಯಕ್ಷತೆ (ದಿನಾಂಕ 14-03-2004, ಭದ್ರಾವತಿ)


8.    ರಾಜ್ಯ ಮಟ್ಟದ ಕವಿಗೋಷ್ಠಿ ಸಮಾರೋಪ ಭಾಷಣ (ದಿನಾಂಕ 03-10-2004, ಭದ್ರಾವತಿ)


9.    ಪ್ರೀತಿಯ ಬದುಕು ಪುಸ್ತಕ ಬಿಡುಗಡೆ (ದಿನಾಂಕ 06-11-2004, ಕುವೆಂಪು ವಿಶ್ವವಿದ್ಯಾನಿಲಯ)


10.    ಕವಿಗೋಷ್ಠಿ ಸಮಾರೋಪ ಭಾಷಣ (ದಿನಾಂಕ 04-09-2005, ಸ್ನೇಹ ಸಿಂಚನ ವೇದಿಕೆ, ಭದ್ರಾವತಿ)


11.    ರಾಜ್ಯ ಮಟ್ಟದ ಕಥಾ ಕಮ್ಮಟದ ಮುಖ್ಯ ಭಾಷಣ (ದಿನಾಂಕ 28-01-06, ಅಂತರಗಂಗೆ, ಸ್ನೇಹ ಸಿಂಚನ,  ಭದ್ರಾವತಿ)


12.    ಪುನಃಶ್ಚೇತನ ಶಿಬಿರದಲ್ಲಿ ಭಾಗವಹಿಸುವಿಕೆ (ಜುಲೈ 19 ರಿಂದ ಆಗಸ್ಟ್ 08, 2006, ಮೈಸೂರು ವಿ.ವಿ. ಮೈಸೂರು)


13.    ಸಂಸ್ಕೃತಿ ಸಹ್ಯಾದ್ರಿ (ದಿನಾಂಕ: 29 ರಿಂದ 31-10-2009, ಕುವೆಂಪು. ವಿ. ವಿ. ಶಂಕರಘಟ್ಟ)


14.    25ನೇ ದಕ್ಷಿಣ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ (ದಿನಾಂಕ 23 ರಿಂದ 27-11-2009, ಮೈಸೂರು)


15.    ಕರ್ನಾಟಕದಲ್ಲಿ ಕನ್ನಡ ಭಾಷಾ ವೈವಿಧ್ಯತೆ ಮತ್ತು ಸಂವಾದ (ದಿನಾಂಕ 16-06-2010, ಸಾಣೇಹಳ್ಳಿ)


16.    ಉತ್ತರ ಕರ್ನಾಟಕ ದಲಿತ ಚಳುವಳಿ ಮತ್ತು ಸಾಹಿತ್ಯ: ಅಧ್ಯಕ್ಷತೆ (ದಿನಾಂಕ 14-09-2010, ಗುಲ್ಬರ್ಗ)


17.    ಶಬರಿ: ವಿಚಾರ ಸಂಕಿರಣ: ಅಧ್ಯಕ್ಷತೆ (ದಿನಾಂಕ 16-11-2010, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ)


18.    ಸಂಸ್ಕøತಿ ವಿನಿಮಯ ಸೌಹಾರ್ದ ಕಾರ್ಯಕ್ರಮ: ಕನ್ನಡ ಮತ್ತು ಸಂಸ್ಕøತಿ ಇಲಾಖೆ (ದಿನಾಂಕ 13-08-2011, ಬೆಂಗಳೂರು)


19.    ಎನ್.ಎಸ್.ಎಸ್. ಸಮಾರೋಪ ಸಮಾರಂಭ, ಸಹ್ಯಾದ್ರಿ ಕಾಲೇಜು (ದಿನಾಂಕ 12-09-2011, ಶಿವಮೊಗ್ಗ)


20.    ಉದ್ಘಾಟನಾ ಸಮಾರಂಭ, ಪ್ರಥಮ ದರ್ಜೆ ಕಾಲೇಜು (ದಿನಾಂಕ 29-09-2011, ಕೋಣಂದೂರು)


21.    ಬುಡಕಟ್ಟು ಹಕ್ಕಿಯ ಹಾಡು ಕೃತಿ ಬಿಡುಗಡೆ ಸಮಾರಂಭ (ದಿನಾಂಕ 15-11-2011, ಬೆಂಗಳೂರು)


22.    ಬದುಕು ಸಾಹಿತ್ಯ : ಅಧ್ಯಕ್ಷತೆ : ತಾಲ್ಲೂಕು ಸಾಹಿತ್ಯ ಸಮ್ಮೇಳನ (ದಿನಾಂಕ 24-07-2011, ಭದ್ರಾವತಿ)


23.    ಸಮಾರೋಪ ಭಾಷಣ: ಕನ್ನಡ ಸಾಹಿತ್ಯ ಸಮ್ಮೇಳನ (ದಿನಾಂಕ 14-08-2011, ಹೊಸನಗರ)


24.    ಕುವೆಂಪು ಗೀತಗಾಯನ ಸ್ಪರ್ಧೆ ಮತ್ತು ತರಬೇತಿ ಶಿಬಿರ (ದಿನಾಂಕ 17-02-2012, ಶಿವಮೊಗ್ಗ)


25.    ಸಮತಾ ಸಮಾವೇಶ ಸಂವಾದ-ದಲಿತ ಮೀಸಲಾತಿ (ದಿನಾಂಕ 31-03-2012, ಬೆಂಗಳೂರು)


26.    ಮದ್ಯವರ್ಜನ ಶಿಬಿರ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಸೇವಾ ಸಂಘ)(ದಿನಾಂಕ 09-09-2012, ಲಕ್ಕವಳ್ಳಿ)


27.    ಸಂಸ್ಕೃತ ವಿ.ವಿ.ಯ ಬೋಧಕೇತರ ಸಿಬ್ಬಂದಿಯ ಆಯ್ಕೆ ಸಮಿತಿಯ ಸದಸ್ಯ- ಸಂದರ್ಶನ (ದಿನಾಂಕ 06/07-12-2012, ಬೆಂಗಳೂರು)


28.    ಸಮಾರೋಪ ಭಾಷಣ: ಅಂತರಕಾಲೇಜು ವಿದ್ಯಾರ್ಥಿಗಳ ಕನ್ನಡ ಸಾಹಿತ್ಯ ಸಂಸ್ಕøತಿ ಸಮ್ಮೇಳನ, (ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜ್, ಶಿವಮೊಗ್ಗ) (ದಿನಾಂಕ 02/03-03-           2013, ಶಿವಮೊಗ್ಗ)


29.    ಸಂವಾದ: ಡಾ. ಮಲ್ಲಿಕಾ ಘಂಟಿ ಬದುಕು ಬರಹ (ದಿನಾಂಕ: 06-01-2014, ನ್ಯಾಷನಲ್ ಬುಕ್ ಟ್ರಸ್ಟ್, ಮಂಗಳೂರು)


30.    ನಾನಕ್ಕನೆನ್ ನಿನಗೆ, ತಂಗೆ ಮತ್ತು ಪ್ರೇಮ ನವೋದಯ ಕೃತಿಗಳ ಬಿಡುಗಡೆ ಸಮಾರಂಭ (ದಿನಾಂಕ: 29-04-2014, ಕು.ವಿ.ವಿ.)


31.    ಒಂಭತ್ತು ಪುಸ್ತಕಗಳ ಬಿಡುಗಡೆ ಸಮಾರಂಭ (ದಿನಾಂಕ: 18-07-2014, ಪ್ರಸಾರಾಂಗ, ಕು.ವಿ.ವಿ.)


32.    ಗುಣಮಟ್ಟದ ಶಿಕ್ಷಣ-ಶಿಕ್ಷಕ-ಸರ್ಕಾರ-ಸಮಾಜದ ಪಾತ್ರ : ಉದ್ಘಾಟನಾ ಭಾಷಣ (ದಿನಾಂಕ: 2-9-2014, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಿವಮೊಗ್ಗ)


33.    ಕಮಲಾ ಹಂಪಾನಾ-80, ಅಭಿನಂದನಾ ಭಾಷಣ (ದಿನಾಂಕ: 28-10-14, ಬೆಂಗಳೂರು)


34.    2014-2015ನೇ ಸಾಲಿನ ಕುವೆಂಪು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಶಿಬಿರ: ಅಧ್ಯಕ್ಷತೆ (ದಿ: 7-1-2015, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ)


35.    ಕುವೆಂಪು ಸಾಹಿತ್ಯ ಹೊಸ ಓದು (ದಿನಾಂಕ: 24-2-2015, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ)


36.    ಪಠ್ಯಪುಸ್ತಕಗಳ ಬಿಡುಗಡೆ: ಕನ್ನಡ ಪಠ್ಯಪುಸ್ತಕಗಳ ಬಿಡುಗಡೆ ಹಾಗೂ ಕಾರ್ಯಾಗಾರ (ದಿ:2-3-2015, ಸಿಂಗಾರ ಸಭಾಂಗಣ, ಡಿ.ವಿ.ಎಸ್. ಕಾಲೇಜು, ಶಿವಮೊಗ್ಗ)


37.    ಅಧ್ಯಕ್ಷತೆ : ಬಸವಣ್ಣ-ವೈಚಾರಿಕತೆ- 3ನೇ ಶರಣ ಸಾಹಿತ್ಯ ಸಮ್ಮೇಳನ (ದಿನಾಂಕ : 13-9-2015, ಶ್ರೀ ಮಲ್ಲೇಶ್ವರ ಸಮುದಾಯ ಭವನ, ಜನ್ನಾಪುರ, ಭದ್ರಾವತಿ)


38.    ಮುರುಘಾ ಶರಣರ ಬದುಕು: ಅಭಿನಂದನಾ ನುಡಿ. ( 07-3-2016 ಮುರುಘಾಮಠ, ಅಥಣಿ.)


39.    ಡಾ. ಶಿವಮೂರ್ತಿ ಮುರುಘಾಶರಣರು ಮತ್ತು ಸಾರ್ಥಕ ಬದುಕು (ದಿನಾಂಕ: 2-4-2016, ಬಸವಕೇಂದ್ರ ಶ್ರೀ ಶಿವಯೋಗಾಶ್ರಮ, ದಾವಣಗೆರೆ)

 

40     ಮಾರ್ಕ್ಸ್ವಾದಿ ತಾತ್ವಿಕತೆ ಸಾಹಿತ್ಯ ವಿಚಾರ ಕಮ್ಮಟ ಅಧ್ಯಕ್ಷತೆ (ದಿನಾಂಕ 02-4-2017 2017)

41.    ‘ಬೇರು-ಬೆಂಕಿ ಬಿಳಲು’ – ಒಂದು ಅನುಸಂದಾನ, -ಅತಿಥಿಗಳು (ದಿ. 25-08-2019, ಧಾರವಾಡ)

ವಿಶೇಷ ಕಾರ್ಯಕ್ರಮಗಳು

1.    ದೂರದರ್ಶನ:- ಚಂದನದಲ್ಲಿ ಸಾಹಿತ್ಯ, ಸಂಶೋಧನೆ, ಸಂಸ್ಕೃತಿ, ಸಾಧನೆ ಕುರಿತು “ಬೆಳಗು” ಕಾರ್ಯಕ್ರಮ. (ದಿ: 31-08-2010, ಬೆಂಗಳೂರು)

2.    ಆಕಾಶವಾಣಿ (13 ಕಂತುಗಳು) ಕನ್ನಡ ಸಿನಿಮಾಲೋಕ: ನಿರೂಪಣೆ: (ಜುಲೈ 12 ರಿಂದ ಅಕ್ಟೋಬರ್ 10ರವರೆಗೆ, 2010)

3.    ದಸರಾ ಕವಿಗೋಷ್ಠಿ: ಕವಿತಾ ವಾಚನ (ದಿನಾಂಕ: 20-10-2015, ಜಗಮೋಹನ ಪ್ಯಾಲೇಸ್, ಮೈಸೂರು)

4.    ಜೀವನ ಮತ್ತು ಸಾಧನೆ-ಸಂದರ್ಶನ: ದೂರದರ್ಶನ, ಚಂದನ (7/8-2-2016)

5.    ಆಕಾಶವಾಣಿ(2ಕಂತುಗಳು) ಕನ್ನಡ ಮತ್ತು ಕನ್ನಡ ಚಲನಚಿತ್ರ (ದಿನಾಂಕ 21/28-1-2016)

6.    ಸಲ್ಲಾಪ : ಜೀವನ ಸಾಧನೆ ಕುರಿತ ಅವಲೋಕನ, ಆಕಾಶವಾಣಿ, ಭದ್ರಾವತಿ (ದಿನಾಂಕ 30-9-2016)

 

bottom of page